Select Your Language

Notifications

webdunia
webdunia
webdunia
webdunia

ಹುಚ್ಚ ವೆಂಕಟ್ ಹಾಗೇ ಐಟಂ ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ಯಾರು ಗೊತ್ತಾ..?

ಹುಚ್ಚ ವೆಂಕಟ್ ಹಾಗೇ ಐಟಂ ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ಯಾರು ಗೊತ್ತಾ..?
ಮುಂಬೈ , ಸೋಮವಾರ, 9 ಏಪ್ರಿಲ್ 2018 (06:58 IST)
ಮುಂಬೈ : ಐಟಂ ಸಾಂಗ್ ಬ್ಯಾನ್ ಆಗ್ಬೇಕು ಅಂತ ನಟ ಫೈಯರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಹುಚ್ಚ ವೆಂಕಟ್ ಅವರ ಹಾಗೇ ಇದೀಗ ಬಾಲಿವುಡ್ ನಟಿಯೊಬ್ಬಳು ಐಟಂ ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಚ್ಚ ವೆಂಕಟ್ ಅವರು ಯಾವಾಗಲೂ ''ನನ್ ಮಗಂದ್....ಐಟಂ ಸಾಂಗ್ ಬ್ಯಾನ್ ಆಗ್ಬೇಕು'' ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಈ ಬಗ್ಗೆ ಯಾರು ತಲೆ ಕೆಡಿಸುಕೊಳ್ಳುತ್ತಲೇ ಇರಲಿಲ್ಲ. ನಟಿಯರು ಕೂಡ ನಿರ್ದೇಶಕರು ಹೇಳಿದ ಹಾಗೆ ಅರೆಬರೆ ಉಡುಗೆಗಳನ್ನು ತೊಟ್ಟುಕೊಂಡು ಡ್ಯಾನ್ಸ್ ಮಾಡುತ್ತಲೇ ಇದ್ದರೂ ಹೊರತು ಅವರು ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ.

 

ಆದರೆ ಇದೀಗ ಬಾಲಿವುಡ್ ನಟಿ ಕಂಗನಾ ಅವರು ಮಾತ್ರ ,’ ನನಗೆ ದೊಡ್ಡ ದೊಡ್ಡ ಸ್ಟಾರ್ಸ್​ಗಳ ಜತೆ ಚಿತ್ರ ಮಾಡಬೇಕೆಂಬ ಆಸೆ ಇಲ್ಲ. ಅಂತೆಯೇ ಸಿನಿಮಾಗಳಲ್ಲಿ ಬರುವ ಐಟಂ ಸಾಂಗ್ ​ಗಳಿಗೆ ನನ್ನ ವಿರೋಧವೂ ಇದೆ’ ಎಂದು ಹೇಳುವುದರ ಮೂಲಕ ಹುಚ್ಚ ವೆಂಕಟ್ ಅವರ ಮಾತಿಗೆ ಬೆಂಬಲ ನೀಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಕಿಚ್ಚ ಸುದೀಪ್!