Select Your Language

Notifications

webdunia
webdunia
webdunia
webdunia

ಶೋಲೆ ಖ್ಯಾತಿಯ ರಾಜ್ ಕಿಶೋರ್ ಇನ್ನಿಲ್ಲ!

ಶೋಲೆ ಖ್ಯಾತಿಯ ರಾಜ್ ಕಿಶೋರ್ ಇನ್ನಿಲ್ಲ!
ಮುಂಬೈ , ಭಾನುವಾರ, 8 ಏಪ್ರಿಲ್ 2018 (06:53 IST)
ಮುಂಬೈ : ಅಮಿತಾಬ್ ಬಚ್ಚನ್ ಅವರ  ಜೊತೆ ‘ಶೋಲೆ’ ಚಿತ್ರದಲ್ಲಿ ನಟಿಸಿದ ರಾಜ್ ಕಿಶೋರ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.


85 ವರ್ಷ ವಯಸ್ಸಿನ ರಾಜ್ ಕಿಶೋರ್ ಅವರು ಕೆಲವು ದಿನಗಳಿಂದ ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು,ಶುಕ್ರವಾರ ಗುರಗಾಂವ್ ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಡೊಸನ್, ದೀವಾರ್ , ರಾಮ್ ಔರ್ ಶ್ಯಾಮ್ ಬಾಂಬೆ ಟು ಗೋವಾ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜ್ ಕಿಶೋರ್ ಅಭಿನಯಿಸಿದ್ದರು.


ಇವರ ಅಗಲಿಕೆಗೆ ಇಡೀ ಬಾಲಿವುಡ್ ಸಂತಾಪ ಸೂಚಿಸಿದೆ. ಇವರು ತಮ್ಮ ಪತ್ನಿ ಹಾಗೂ ಒಬ್ಬ ಮಗನನನ್ನು ಅಗಲಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸೈಫ್ ಅಲಿ ಖಾನ್ ಟ್ವಿಟ್ಟರ್ ನಲ್ಲಿ ಜನರ ಟೀಕೆಗೆ ಗುರಿಯಾಗಿದ್ದೇಕೆ..?