Select Your Language

Notifications

webdunia
webdunia
webdunia
webdunia

ರಾಖಿ ಸಾವಂತ್ ಮೇಲೆ ನಟಿ ತನುಶ್ರೀ ದತ್ತಾರಿಂದ ಅತ್ಯಾಚಾರ. ಹಾಗಾದ್ರೆ ನಟಿ ತನುಶ್ರೀ ಸಲಿಂಗ ಕಾಮಿನಾ?

webdunia
ಶುಕ್ರವಾರ, 26 ಅಕ್ಟೋಬರ್ 2018 (07:10 IST)
ಮುಂಬೈ : ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ ನಟಿ ತನುಶ್ರೀ ದತ್ತಾ ವಿರುದ್ಧ ಇದೀಗ ನಟಿ ರಾಖಿ ಸಾವಂತ್ ಅತ್ಯಾಚಾರದ ಆರೋಪ ಮಾಡುವುದರ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.


ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟಿ ರಾಖಿ ಸಾವಂತ್,’ ತನು ಒಳಗೆ ಒಬ್ಬ ಪುರುಷನಿದ್ದಾನೆ. ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರವೆಸೆಗಿದ್ದಾಳೆ. ಅಲ್ಲದೇ ನನ್ನನ್ನು ರೇವ್ ಪಾರ್ಟಿಗೂ ಕರೆಯುತ್ತಿದ್ದಳು. ನನಗೆ ಇದನ್ನು ಹೇಳುವುದ್ದಕ್ಕೆ ತುಂಬಾ ನಾಚಿಕೆ ಆಗುತ್ತಿದೆ ಹಾಗೂ ದುಃಖವಾಗುತ್ತಿದೆ. 12 ವರ್ಷಗಳ ಹಿಂದೆ ನನ್ನನ್ನು ಅತ್ಯಾಚಾರ ಮಾಡಿದ್ದಾಳೆ. ಈ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ’ ಎಂದು ಆಶ್ಚರ್ಯಕರವಾದ ಆರೋಪ ಮಾಡಿದ್ದಾರೆ.


‘ತನುಶ್ರೀ ದತ್ತಾ ನನ್ನ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾಳೆ. ತನುಶ್ರೀ ಯುವತಿಯಲ್ಲ. ಆಕೆ ಹುಡುಗರ ಸ್ವಭಾವ ಹೊಂದಿರುವವಳು. ಅವಳು ಸಲಿಂಗಿ ಎಲ್ಲರೂ ಮೀಟೂ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಶಿ ಟೂ ಎನ್ನುತ್ತೇವೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia Hindi

ಮುಂದಿನ ಸುದ್ದಿ

ಶೃತಿ ಬೆನ್ನ ಹಿಂದೆ ಇಬ್ಬರು ಕನ್ನಡದ ನಟರು ನಿಂತಿದ್ದಾರೆ- ಪ್ರಶಾಂತ್ ಸಿಂಬರ್ಗಿಯಿಂದ ಸ್ಫೋಟಕ ಮಾಹಿತಿ