Select Your Language

Notifications

webdunia
webdunia
webdunia
webdunia

ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದ ಆರ್ಯನ್: ಬಾಲಿವುಡ್ ಮಂದಿ ಬ್ಯಾಟಿಂಗ್

ಮುಂಬೈ , ಮಂಗಳವಾರ, 5 ಅಕ್ಟೋಬರ್ 2021 (17:03 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪರವಾಗಿ ಈಗ ಬಾಲಿವುಡ್ ಮಂದಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ.


ಶಾರುಖ್ ಖಾನ್ ಗೆ ಅತ್ಯಾಪ್ತರಾಗಿರುವ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ಪತ್ನಿ ಸುಸಾನೆ ಖಾನ್ ಮೊದಲಾದವರು ಆರ್ಯನ್ ಪರವಾಗಿ ಮಾತನಾಡಿದ್ದಾರೆ.

ಅದರಲ್ಲೂ ಸುಸಾನೆ ಖಾನ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಆರ್ಯನ್ ಒಳ್ಳೆ ಹುಡುಗ. ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿದ್ದ ಎಂದಿದ್ದಾರೆ. ಇನ್ನು, ಅನುಷ್ಕಾ,ದೀಪಿಕಾ ಈಗಾಗಲೇ ಶಾರುಖ್ ಖಾನ್ ಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪೆಷಲ್ ಊಟವಿಲ್ಲ, ತನಿಖಾಧಿಕಾರಿಗಳಿಗೆ ಫುಲ್ ಸಹಕಾರ ಕೊಡ್ತಿದ್ದಾರಂತೆ ಆರ್ಯನ್ ಖಾನ್