Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸ್ಪೆಷಲ್ ಊಟವಿಲ್ಲ, ತನಿಖಾಧಿಕಾರಿಗಳಿಗೆ ಫುಲ್ ಸಹಕಾರ ಕೊಡ್ತಿದ್ದಾರಂತೆ ಆರ್ಯನ್ ಖಾನ್

webdunia
ಮಂಗಳವಾರ, 5 ಅಕ್ಟೋಬರ್ 2021 (16:53 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತನಿಖಾಧಿಕಾರಿಗಳಿಗೆ ಸಹಕಾರ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.


ಎನ್ ಸಿಬಿ ಅಧಿಕಾರಿಗಳು ಇಂದೂ ಆರ್ಯನ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಈ ವೇಳೆ ಎಲ್ಲಾ ಪ್ರಶ್ನೆಗಳಿಗೂ ಆರ್ಯನ್ ಉತ್ತರ ನೀಡಿದ್ದಾನೆ ಎನ್ನಲಾಗಿದೆ.

ಇನ್ನು, ಸ್ಟಾರ್ ನಟನ ಪುತ್ರ ಎಂಬ ಹಿನ್ನಲೆಯಲ್ಲಿ ಆರ್ಯನ್ ಗೆ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಎನ್ ಸಿಬಿ ಮೆಸ್ ನ ಊಟವನ್ನೇ ಆರ್ಯನ್ ಗೆ ನೀಡಲಾಗುತ್ತಿದೆ. ಮನೆಯಿಂದ ಬಟ್ಟೆಗಳನ್ನು ತಂದುಕೊಟ್ಟಿದ್ದು ಬಿಟ್ಟರೆ ವಿಶೇಷ ಸೌಲಭ್ಯ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಧನ್ಯಾ ಮೊದಲ ಸಿನಿಮಾಗೆ ಒಂದಾದ ಡಾ.ರಾಜ್ ಕುಟುಂಬ