Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಪುತ್ರ ಆರ್ಯನ್ ಮೇಲೆ ಡ್ರಗ್ ಸೇವನೆ ಆರೋಪ

webdunia
ಭಾನುವಾರ, 3 ಅಕ್ಟೋಬರ್ 2021 (19:21 IST)
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮೇಲೆ ಡ್ರಗ್ ಸೇವನೆ, ಮಾರಾಟ ಆರೋಪ ಹೊರಿಸಲಾಗಿದೆ.

 

ನಿನ್ನೆ ತಡರಾತ್ರಿ ಮುಂಬೈನಲ್ಲಿ ಐಷಾರಾಮಿ ಹಡಗೊಂದರಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದಾಗ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆದಿದ್ದರು. ಈ ಸಂದರ್ಭದಲ್ಲಿ ಆರ್ಯನ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿತ್ತು.

ಇದೀಗ ಆರೋಪಿಗಳ ವಿರುದ್ಧ ಡ್ರಗ್ ಸೇವನೆ, ಮಾರಾಟ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶಾರುಖ್ ಪುತ್ರ ಹಾಗೂ ಇತರರ ಭವಿಷ್ಯದ ಬಗ್ಗೆ ಕೆಲವೇ ಕ್ಷಣಗಳಲ್ಲಿ ತೀರ್ಮಾನವಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ರೇವ್ ಪಾರ್ಟಿ ಮೇಲೆ ದಾಳಿ: ಸೂಪರ್ ಸ್ಟಾರ್ ಪುತ್ರನೂ ಭಾಗಿ?