Select Your Language

Notifications

webdunia
webdunia
webdunia
webdunia

ಗುಟ್ಕಾ ಜಾಹೀರಾತಿಗೆ ಶಾರುಖ್, ಅಕ್ಷಯ್, ಅಜಯ್ ದೇವಗನ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಗುಟ್ಕಾ ಜಾಹೀರಾತಿಗೆ ಶಾರುಖ್, ಅಕ್ಷಯ್, ಅಜಯ್ ದೇವಗನ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಮುಂಬೈ , ಭಾನುವಾರ, 18 ಸೆಪ್ಟಂಬರ್ 2022 (09:40 IST)
ಮುಂಬೈ: ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ತಂಬಾಕು ಉತ್ಪನ್ನವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಜಾಹೀರಾತಿನಲ್ಲಿ ಅಭಿನಯಿಸಲು ಅವರು ಭಾರೀ ಸಂಭಾವನೆ ಪಡೆಯುತ್ತಾರೆ. ಗುಟ್ಕಾ ಜಾಹೀರಾತಿನಲ್ಲಿ ಅಭಿನಯಿಸಲು ಈ ನಟರು 50 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ.

ತಂಬಾಕು ಉತ್ಪನ್ನದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಈ ನಟರು ಸಾಕಷ್ಟು ಟೀಕೆಗೊಳಗಾಗಿದ್ದರು. ಟಾಲಿವುಡ್ ನಟ ಅಲ್ಲು ಅರ್ಜುನ್ ಗೂ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಭಾರೀ ಪ್ರಮಾಣದ ಸಂಭಾವನೆ ನೀಡುವ ಆಮಿಷವೊಡ್ಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ಪುತ್ರ ಆಯುಷ್ ಸ್ಟಂಟ್ ನೋಡಿದ್ರೆ ಒಂದಂತೂ ಗ್ಯಾರಂಟಿ!