ಅದ್ಧೂರಿ ಮದುವೆಯಲ್ಲಿ ಮುಖೇಶ್ ಅಂಬಾನಿ ಪುತ್ರಿ ಇಶಾ 35 ವರ್ಷದ ಹಳೆಯ ಸೀರೆ ಉಟ್ಟಿದ್ದು ಯಾಕೆ?

ಶುಕ್ರವಾರ, 14 ಡಿಸೆಂಬರ್ 2018 (10:19 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅದ್ಧೂರಿ ಮದುವೆಗೆ ಆಕೆ ಉಟ್ಟಿದ್ದ ಸೀರೆ 35 ವರ್ಷ ಹಳೆಯದ್ದು!


ಅಷ್ಟೆಲ್ಲಾ ಖರ್ಚು ಮಾಡಿ ಅದ್ಧೂರಿ ಮದುವೆ ಮಾಡಿದಾಗ ಮಧುಮಗಳಿಗೆ ಮಾತ್ರ ಹಳೆಯ ಸೀರೆ ಯಾಕೆ? ಇದು 35 ವರ್ಷಗಳ ಹಿಂದೆ ತನ್ನ ಅಮ್ಮ ನೀತಾ ಅಂಬಾನಿ ಉಟ್ಟಿದ್ದ ಸೀರೆಯಂತೆ! ಅದೇ ಸೀರೆಯನ್ನೇ ಉಡುವುದಾಗಿ ಇಶಾ ನಿರ್ಧರಿಸಿದ್ದರಂತೆ. ಹೀಗೆ ಅದೇ ಕಾರಣಕ್ಕೆ ಅಮ್ಮನ ಸೀರೆಯುಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅದರಂತೆ ವಿವಾಹದ ದಿನ ಇಶಾ ಬಿಳಿ ಮತ್ತು ಚಿನ್ನದ ಬಣ್ಣದ ಗಾಗ್ರಾ ಮತ್ತು ಕೆಂಪು ಬಣ್ಣದ ಶಾಲು ಧರಿಸಿ ಮಿಂಚಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇನ್ನು ಒಂದು ವಾರ ರಾಕಿಂಗ್ ಸ್ಟಾರ್ ಕೆಜಿಎಫ್ ಟಿಕೆಟ್ ಕೇಳುವ ಹಾಗೇ ಇಲ್ಲ!