ಇಶಾ ಅಂಬಾನಿ ಮದುವೆಯ ವೈಭವ ಹೇಗಿತ್ತು ಗೊತ್ತಾ?! (ಫೋಟೋ ಗ್ಯಾಲರಿ)

ಗುರುವಾರ, 13 ಡಿಸೆಂಬರ್ 2018 (10:23 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಪಿರಾಮಿಲ್ ಸಂಸ್ಥೆಯ ಒಡೆಯ ಆನಂದ್ ಪಿರಾಮಿಲ್ ಮದುವೆಯ ವೈಭವ ನೋಡಿದರೆ ಎಂತಹವರೂ ದಂಗಾಗಲೇಬೇಕು. ಮುಂಬೈಯಲ್ಲಿರುವ ಅಂಬಾನಿ ನಿವಾಸದಲ್ಲಿ ನಿನ್ನೆ ಸಂಜೆ ನಡೆದ ವಿವಾಹ ಕಾರ್ಯಕ್ರಮಕ್ಕೆ ರಾಜಕೀಯ, ಚಿತ್ರರಂಗ, ಕ್ರಿಕೆಟ್, ಉದ್ಯಮ ಕ್ಷೇತ್ರದ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದಾರೆ. ಅಂದ ಹಾಗೆ ಈ ಮದುವೆಗೆ ಅಂಬಾನಿ ಮಾಡಿದ ಖರ್ಚು ಸುಮಾರು 70 ಕೋಟಿ ರೂ.ಗೂ ಅಧಿಕ ಎನ್ನಲಾಗಿದೆ! ಹಾಗಿದ್ದರೆ ಈ ಮದುವೆ ಎಷ್ಟು ವೈಭವೋಪೇತವಾಗಿರಬಹುದು ನೀವೇ ಊಹಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಕಿಂಗ್ ಸ್ಟಾರ್ ಯಶ್ ತಮಿಳು ಮಾತಾಡುವುದನ್ನು ನೋಡಿ ಅಭಿಮಾನಿಗಳು ಏನಂದ್ರು ಗೊತ್ತಾ?