Webdunia - Bharat's app for daily news and videos

Install App

ರಣಬೀರ್‌ ಕಪೂರ್‌ಗೆ ಯಾವ ಥರಾ ಮಹಿಳೆ ಇಷ್ಟ ಗೊತ್ತಾ?

Webdunia
ಶುಕ್ರವಾರ, 22 ಡಿಸೆಂಬರ್ 2023 (15:03 IST)
ಬಹಳಷ್ಟು ಮಹಿಳೆಯರ ತಿಳಿದುಕೊಂಡಿರುವ ರಣಬೀರ್‌ ಪ್ರಕಾರ ಸ್ಟೈಲಿಸ್ಟ್ ಮಹಿಳೆ ಅವರ ಅಜ್ಜಿ ಕೃಷ್ಣಾ ರಾಜ್ ಕಪೂರ್ ಇದ್ದಾಳಂತೆ. ರಣಬೀರ್ ತಮ್ಮ ಕುಟುಂಬದಲ್ಲೇ ಅಜ್ಜಿ ಜತೆಗೆ ತುಂಬಾ ಹತ್ತಿರವಾಗಿದ್ದಾರೆ. ನನ್ನ ಪ್ರಕಾರ ನನ್ನ ಅಜ್ಜಿಯೇ ತುಂಬಾ ಸ್ಟೈಲಿಸ್ಟ್ ವುಮೇನ್ ಎಂದು ರಣಬೀರ್ ಕಪೂರ್ ತಿಳಿಸಿದ್ದಾರೆ.
 
ದೀಪಿಕಾ ಪಡುಕೋಣೆಯಿಂದ ಹಿಡಿದು ಕತ್ರೀನಾ ಕೈಫ್‌ವರೆಗೂ ರಿಲೇಷನ್‌ಶಿಪ್‌ನಲ್ಲಿದ್ದ ರಣಬೀರ್, ಹಲವು ನಟಿಯರ ಜತೆ ಸುತ್ತಾಡಿ ಸುದ್ದಿ ಮಾಡಿದ್ದರು... ಕತ್ರೀನಾ ಜತೆಗಿನ ಲಿವ್ ಆಂಡ್ ರಿಲೇಷನ್ ಶಿಪ್ ವಿಷಯಕ್ಕೆ ತುಂಬಾ ಸುದ್ದಿ ಮಾಡಿದರು. ಇದೀಗ ರಣಬೀರ್ ಕಪೂರ್ ಮತ್ತೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ ಸ್ಟೈಲಿಸ್ಟ್ ಮಹಿಳೆ ಯಾರು ಎಂದರೆ ಅದು ನಿಮಗೂ ಆಶ್ಚರ್ಯ ಆಗಬಹುದು. 
 
ನಾನು ಟೀನೇಜ್ ನಲ್ಲಿದ್ದಾಗ ಅಮಿತಾಬ್ ಬಚ್ಚನ್ ನನ್ನ ಐಕಾನ್ ಆಗಿದ್ದರು ಎಂದು ರಣಬೀರ್ ತಿಳಿಸಿದ್ದಾರೆ. ರಣಬೀರ್ ಕಪೂರ್ ಬಿಗ್ ಬಿ ಅವರ ನಟನೆಯನ್ನು ತಂಬಾ ಇಷ್ಟಪಡುತ್ತಿದ್ದರಂತೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಮಾನದಲ್ಲಿ ನೆಚ್ಚಿನ ನಟ ಹರ್ಷವರ್ಧನ್‌ರನ್ನು ನೋಡುತ್ತಿದ್ದ ಹಾಗೇ ಮಹಿಳಾ ಅಭಿಮಾನಿ ಹೀಗೇ ಮಾಡೋದಾ, Viral Video

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಮುಂದಿನ ಸುದ್ದಿ
Show comments