Webdunia - Bharat's app for daily news and videos

Install App

ಸಲ್ಮಾನ್ ಖಾನ್ ವಿವಾಹದ ಬಗ್ಗೆ ಸುಷ್ಮಿತಾ ಸೇನ್ ಹೇಳಿದ್ದೇನು ಗೊತ್ತಾ?

Webdunia
ಶುಕ್ರವಾರ, 22 ಡಿಸೆಂಬರ್ 2023 (14:46 IST)
ಸಲ್ಮಾನ್ ಹಾಗೂ ಸುಷ್ಮಿತಾ ಜೀವನದಲ್ಲಿ ಹಲವರು ಬಂದು ಹೋದರು ಸಿಂಗಲ್ ಆಗೇ ಇದ್ದಾರೆ. ಇನ್ನೂ ಸಲ್ಮಾನ ರೊಮೇನಿಯನ್ ಬ್ಯೂಟಿ ಲೂಲಿಯಾ ವೆಂಟೂರ್ ಜತೆಗೆ ಸಂಬಂಧ ಕೇಳಿ ಬರುತ್ತಿದೆ. ಇತ್ತೀಚೆಗೆ ಅವರು ಹೆಚ್ಚು ಲೂಲಿಯಾ ಜತೆಗೆ ಕಾಲ ಕಳೆಯುತ್ತಿದ್ದಾರೆ. ಈ ಹಿಂದೆ ಇಬ್ಬರು ರಹಸ್ಯವಾಗಿ ಮದುವೆ ಕೂಡ ಮಾಡಿಕೊಳ್ಳಲು ಸಿದ್ಧತೆ ಕೂಡ ನಡೆಸಿದ್ರಂತೆ.
 
ಸಲ್ಲು ಮದುವೆ ಯಾಕೆ ಆಗಿಲ್ಲ ಎಂದ್ರೆ ಅವರಿಗೆ ಯಾರು ಹುಡುಗಿ ಸೀಗುತ್ತಿಲ್ಲ ಎಂದಲ್ಲ, ಆದ್ರೆ ಅವರು ತಮ್ಮ ಇಷ್ಟದ ಹಾಗೇ ಸಿಂಗಲ್ ಆಗಿದ್ದಾರೆ ಎಂದು ಸುಷ್ಮಿತಾ ತಿಳಿಸಿದ್ದಾರೆ. 
 
ಬ್ಯಾಚುಲರ್ ಬಾಯ್ ಸಲ್ಮಾನ್ ಮದುವೆ ಆಗದೇ ಸಿಂಗಲ್ ಆಗೇ ಇದ್ದಾರೆ. ಇದುವೆರಗೂ ಅವರು ಏಕೆ ಮದುವೆಯಾಗಲಿಲ್ಲ ಎಂಬುದು ಸಲ್ಲು ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಜನರ ಪ್ರಶ್ನೆ, ಆದ್ರೆ ಇಂದಿಗೂ ಹಲವರು ಸಲ್ಲು ಏಕೆ ಮದುವೆಯಾಗುತ್ತಿಲ್ಲ ಎಂದು ಯೋಚನೆ ಮಾಡ್ತಾ ಇದ್ದಾರೆ. ಇದಕ್ಕೆ ಉತ್ತರ ನಟಿ ಸುಷ್ಮಿತಾ ನೀಡಿದ್ದಾರೆ. ಸಲ್ಲು ಏಕೆ ಮದುವೆಯಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. 
 
ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ಸುಷ್ಮಿತಾ ಸೇನ್‌ಗೆ ಸಲ್ಲು ವಿವಾಹದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುಷ್ಮಿತಾ ಸೇನ್, ಮಾಧ್ಯಮದವರು ಕೇಳುವ ಪ್ರಶ್ನೆಗೆ ಮೊದಲೇ, ಸುಷ್ಮಿತಾ ಈ ರೀತಿ ಹೇಳಿದ್ರು. ' ನನಗೆ ಗೊತ್ತು ನೀವು ಏನು ಕೇಳಲು ಬಯಸುತ್ತೀರಾ ಎಂದ  ಅವರು, ಸಿಂಗಲ್ ಸ್ಟೇಟಸ್ ಸೆಲೆಬ್ರಿಟಿ ಹೊಂದಿರುವ ಇಬ್ಬರ ಬಗ್ಗೆ ಈ ರೀತಿ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಸುಷ್ಮಿತಾ ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ

ಇದು ನನ್ನ ರಿಯಲ್ ಮುಖ: ಟ್ರೋಲ್‌ಗೆ ಬೇಸತ್ತು ಕೌಂಟರ್ ಕೊಟ್ಟ ಉರ್ಫಿ ಜಾವೇದ್‌

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌, ಪವಿತ್ರಾ ಗೌಡ ಸಂಬಂಧ ಬಗ್ಗೆ ವಕೀಲರು ಹೇಳಿದ್ದು ಹೀಗೆ

ನಿಮ್ಮಿಂದಲೇ ಆಗಿದ್ದು ಪವಿತ್ರಾ ಗೌಡ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ

ಮುಂದಿನ ಸುದ್ದಿ
Show comments