Publish Date: Sat, 01 Aug 2020 (08:49 IST)
Updated Date: Sat, 01 Aug 2020 (08:50 IST)
ಬೆಂಗಳೂರು : ಮಹಿಳೆಯರಿಗೆ ಒಡವೆಗಳೆಂದರೆ ತುಂಬಾ ಇಷ್ಟ ನಿಜ. ಆದರೆ ಮದುವೆಯಾದ ಮಹಿಳೆಯರು ಕೆಲವು ಒಡವೆಗಳನ್ನು ಹಾಕುವಂತಿಲ್ಲ. ಇದರಿಂದ ಗಂಡನಿಗೆ ದರಿದ್ರ ಕಾಡುತ್ತದೆ.
ವಿವಾಹಿತ ಮಹಿಳೆಯರು ಬಿಳಿ ಬಟ್ಟೆಯನ್ನು ಧರಿಸಬಾರದು. ಇದು ಗಂಡನ ಆಯಸ್ಸನ್ನು ಕುಂಠಿತಗೊಳಿಸುತ್ತದೆ. ಹಾಗೇ ಚಿನ್ನ ಲಕ್ಷ್ಮೀಯ ಸಂಕೇತವಾದ್ದರಿಂದನ ಕಾಲುಂಗುರ, ಕಾಲ್ಗೆಜ್ಜೆಯನ್ನು ಚಿನ್ನದಲ್ಲಿ ಮಾಡಿದನ್ನು ಹಾಕಬಾರದು. ಕಾಲಿಗೆ ಯಾವಾಗಲೂ ಬೆಳ್ಳಿ ವಸ್ತುಗಳನ್ನೇ ಧರಿಸಬೇಕು. ಇದು ಲಕ್ಷ್ಮೀಯ ಕೋಪಕ್ಕೆ ಗುರಿಯಾಗುತ್ತೀರಿ.