Publish Date: Sat, 01 Aug 2020 (07:13 IST)
Updated Date: Sat, 01 Aug 2020 (07:20 IST)
ಬೆಂಗಳೂರು : ಮನುಷ್ಯನಿಗೆ ಸಮಸ್ಯೆಗಳು ಬರುವುದು ಸಹಜ. ಆದರೆ ನಿಮಗೆ ಒದೇ ಪದೇ ತುಂಬಾ ಕಷ್ಟಗಳು ಎದುರಾಗುತ್ತಿದ್ದರೆ ಶನಿವಾರ ಈ ಗಿಡಕ್ಕೆ ಅರಶಿನ ನೀರು ಹಾಕಿ.
ಶನಿದೋಷವಿದ್ದಾಗ ನಮಗೆ ಕಷ್ಟಗಳು ಎದುರಾಗುತ್ತವೆ. ನಮಗೆ ಶನಿದೇವನ ಅನುಗ್ರಹ ದೊರೆತು ಕಷ್ಟಗಳು ದೂರವಾಗಲು ಈ ಪರಿಹಾರವನ್ನು ಮಾಡಿಕೊಳ್ಳಿ. ಶನಿವಾರದಂದು ನಿಂಬೆ ಹಣ್ಣಿನ ಗಿಡವನ್ನು ನೆಟ್ಟು ಅರಶಿನ ನೀರನ್ನು ಎರಡು ಕೈಯಿಂದ ಹಾಕಿ ಗಿಡವನ್ನು ಪೋಷಿಸಬೇಕು. ಇದರಿಂದ ಶನಿದೇವನ ಅನುಗ್ರಹ ದೊರೆಯುತ್ತದೆ.