Publish Date: Fri, 31 Jul 2020 (10:32 IST)
Updated Date: Fri, 31 Jul 2020 (10:42 IST)
ಬೆಂಗಳೂರು : ಕೆಲವರಿಗೆ ಜೀರ್ಣಶಕ್ತಿಯ ಸಮಸ್ಯೆ ಇರುತ್ತದೆ. ಅಂತವರಿಗೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಅಂತವರು ಈ ಮನೆಮದ್ದನ್ನು ಸೇವಿಸಿ.
ಹಸಿ ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿ ಕೋಸಂಬರಿಯ ಹಾಗೇ ಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ , ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ ಅದಕ್ಕೆ ಇಂಗನ್ನು ನೀರಿನಲ್ಲಿ ಬೆರೆಸಿ 2 ಹನಿ ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಾಗುತ್ತದೆ.