Select Your Language

Notifications

webdunia
webdunia
webdunia
webdunia

ಅವಲಕ್ಕಿ ಪಂಚಕಜ್ಜಾಯ ಹೀಗೆ ಮಾಡಿ

ಅವಲಕ್ಕಿ ಪಂಚಕಜ್ಜಾಯ ಹೀಗೆ  ಮಾಡಿ
ಬೆಂಗಳೂರು , ಶುಕ್ರವಾರ, 31 ಜುಲೈ 2020 (10:24 IST)
ಬೆಂಗಳೂರು :  ವರಮಹಾಲಕ್ಷ್ಮೀ ಪೂಜೆ ಮಾಡಲು ದೇವಿಗೆ ಹಲವು ಬಗೆಯ ನೈವೇದ್ಯವನ್ನು ಇಡುತ್ತಾರೆ. ಅದರಲ್ಲಿ ಬಹಳ ಸರಳವಾಗಿ ಸುಲಭವಾಗಿ ತಯಾರಾಗುವಂತಹುದು ಅವಲಕ್ಕಿ ಪಂಚಕಜ್ಜಾಯ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಪಾತ್ರೆಯಲ್ಲಿ 2 ಚಮಚ ಬೆಲ್ಲ, 2 ಚಮಚ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ತೆಳು ಅವಲಕ್ಕಿ ಹಾಕಿ ಮಿಕ್ಸ್ ಮಾಡಿ. ಬಳಿಕ ಅದಕ್ಕೆ 1 ಚಮಚ ತುಪ್ಪ, 1 ಚಮಚ ಜೇನುತುಪ್ಪ, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದರೆ ಅವಲಕ್ಕಿ ಪಂಚಕಜ್ಜಾಯ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವೈರಸ್ ಪತ್ತೆ ಹಚ್ಚುವಲ್ಲಿ ನಾಯಿಗಳು ಪರ್ಫೆಕ್ಟ್!