Select Your Language

Notifications

webdunia
webdunia
webdunia
webdunia

ಲಕ್ಷ್ಮೀಯ ನೈವೇದ್ಯಕ್ಕೆ ಮಾಡಿ ಹುರಿಗಡಲೆ ಪೇಡ

ಲಕ್ಷ್ಮೀಯ ನೈವೇದ್ಯಕ್ಕೆ ಮಾಡಿ ಹುರಿಗಡಲೆ ಪೇಡ
ಬೆಂಗಳೂರು , ಶುಕ್ರವಾರ, 31 ಜುಲೈ 2020 (10:14 IST)
ಬೆಂಗಳೂರು :  ವರಮಹಾಲಕ್ಷ್ಮೀ ಪೂಜೆ ಮಾಡಲು ದೇವಿಗೆ ಹಲವು ಬಗೆಯ ನೈವೇದ್ಯವನ್ನು ಇಡುತ್ತಾರೆ. ಅದರಲ್ಲಿ ಬಹಳ ಸರಳವಾಗಿ ಸುಲಭವಾಗಿ ತಯಾರಾಗುವಂತಹುದು ಹುರಿಗಡಲೆ ಪೇಡ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ½ ಕಪ್  ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ½ ಕಪ್ ಹುರಿಗಡಲೆಯನ್ನು ಪುಡಿ ಮಾಡಿ ಹಾಕಿ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಮಿಕ್ಸ್ ಸರಿಯಾಗಿ ಮಾಡಲು ಕೇಸರಿ ಮಿಕ್ಸ್ ಮಾಡಿದ ಹಾಲನ್ನು ಬಳಸಿ. ಮಿಶ್ರಣ ಗಟ್ಟಿಯಾಗಿರಲಿ. ಬಳಿಕ ಕೈಗೆ ತುಪ್ಪ ಸವರಿ ಉಂಡೆಗಳನ್ನು ಮಾಡಿ ಕೊಬ್ಬರಿ ಪುಡಿ ಹಾಕಿದರೆ ಹುರಿಗಡಲೆ ಪೇಡ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪುಕಲೆಯನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ