ಬೆಂಗಳೂರು : ಹೆಚ್ಚಿನ ಜನರು ಅಸ್ತಮಾದಿಂದ ಬಳಲುತ್ತಿರುತ್ತಾರೆ. ಅಂತವರಿಗೆ ಈ ಅಸ್ತಮಾವನ್ನು ಹತೋಟಿಗೆ ತರಲು ಈ ಮನೆಮದ್ದು ಸಹಕಾರಿಯಾಗಿದೆ. ಸಾಸಿವೆ ಎಣ್ಣೆಯನ್ನು ಕರ್ಪೂರದೊಂದಿಗೆ ಬಿಸಿ ಮಾಡಿ ಎದೆಯ ಭಾಗಕ್ಕೆ ಮಸಾಜ್ ಮಾಡಿದರೆ ಸ್ವಲ್ಪ ಹೊತ್ತಲೇ ಅಸ್ತಮಾ ನಿಯಂತ್ರಣಕ್ಕೆ ಬಂದು ವಿಶ್ರಾಂತಿ ಸಿಗುತ್ತದೆ.