Publish Date: Fri, 31 Jul 2020 (11:07 IST)
Updated Date: Fri, 31 Jul 2020 (11:10 IST)
ಬೆಂಗಳೂರು : ಸರಿಯಾಗಿ ನೀರು ಕುಡಿಯದಿದ್ದಾಗ, ಉಷ್ಣದಿಂದಾಗಿ ಕೆಲವರಿಗೆ ಉರಿಮೂತ್ರದ ಸಮಸ್ಯೆ ಶುರುವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಕುಡಿಯಿರಿ.
50 ಎಂ.ಎಲ್ ಗರಿಕೆ ಹುಲ್ಲಿನ ಜ್ಯೂಸ್ ಗೆ 3 ಚಿಟಿಕೆ ರಕ್ತಚಂದನದ ಪುಡಿಯನ್ನು ಹಾಕಿ 45 ದಿನ ಕುಡಿದರೆ ಪದೇ ಪದೇ ಕಾಡುವ ಉರಿಮೂತ್ರ ಸರಿಯಾಗುತ್ತದೆ.