Select Your Language

Notifications

webdunia
webdunia
webdunia
webdunia

ಮನೆಯ ಮುಖ್ಯದ್ವಾರ ಹೀಗಿದ್ದರೆ ನಕರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಚ್ಚರ

ಮನೆಯ ಮುಖ್ಯದ್ವಾರ ಹೀಗಿದ್ದರೆ ನಕರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಎಚ್ಚರ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (06:07 IST)
ಬೆಂಗಳೂರು : ಮನೆಯ ಮುಖ್ಯ ದ್ವಾರ ಶಕ್ತಿಯ ಮಾರ್ಗವಾಗಿದೆ. ಇದರ ಮೂಲಕ ಸಕರಾತ್ಮಕ ಹಾಗೂ ನಕರಾತ್ಮಕ ಶಕ್ತಿ ಮನೆಯೊಳಗೆ ಬರುತ್ತದೆ. ಹಾಗಾಗಿ ಈ ಮುಖ್ಯ ಬಾಗಿಲನ್ನು ವಾಸ್ತು ಪ್ರಕಾರ ನಿರ್ಮಿಸಬೇಕು. ಇಲ್ಲವಾದರೆ ಈ ಮುಖ್ಯದ್ವಾರದ ಮೂಲಕ ನಕರಾತ್ಮಕ ಶಕ್ತಿ ಪ್ರವೇಶಿಸಿ ಮನೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.

 *ಮನೆಯ ಮುಖ್ಯ ದ್ವಾರ ಈಶಾನ್ಯ ಅಥವಾ ಆಗ್ನೇಯದಲ್ಲಿರಬೇಕು. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ.
*ಮನೆಯ ಮುಖ್ಯದ್ವಾರವನ್ನು ಮನೆಯ ಮಧ್ಯೆದಲ್ಲಿ ನಿರ್ಮಿಸಬಾರದು. ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆ.
*ಮನೆಯ ಬಾಗಿಲು ಒಳಮುಖವಾಗಿ ತೆಗೆಯಬೇಕು ಮತ್ತು ಅದರಿಂದ ಯಾವುದೇ ರೀತಿಯ ಶಬ್ಧ ಬರಬಾರದು.
*ಮನೆಯ ಮುಖ್ಯದ್ವಾರದ ಎದುರುಗಡೆ ಯಾವುದೇ ಮರ, ಗೋಡೆ, ಕಂಬ ಇರಬಾರದು.
*ಮುಖ್ಯ ದ್ವಾರದ ಅಗಲ  ಅದರ ಎತ್ತರದ ಅರ್ಧದಷ್ಟಿದೆ. ಮುಖ್ಯದ್ವಾರದ ಮುಂದೆ ಮೆಟ್ಟಿಲುಗಳನ್ನು ಮಾಡಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ