Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (06:03 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಸೋಮವಾರ, ತಿಥಿ-ಪ್ರಥಮ , ನಕ್ಷತ್ರ-ಹಸ್ತ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ಧ್ರುವ
ರಾಹುಕಾಲ -7.48 ರಿಂದ  9.20ವರೆಗೆ      
ಗುಳಿಗಕಾಲ- 1.59 ರಿಂದ 3.31ರವರೆಗೆ
ಯಮಗಂಡ ಕಾಲ –10.53 ರಿಂದ 12.26ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.15 ಸಂಜೆ ಸೂರ್ಯಾಸ್ತ-6.37
ಚಂದ್ರೋದಯ-7.22  ಚಂದ್ರಾಸ್ತ- 6.44    

                                                                                                                                                                            

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?