Select Your Language

Notifications

webdunia
webdunia
webdunia
webdunia

ಸಾಕು ಪ್ರಾಣಿಗಳ ಚರ್ಮದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಸಾಕು ಪ್ರಾಣಿಗಳ ಚರ್ಮದ ತುರಿಕೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶನಿವಾರ, 27 ಮಾರ್ಚ್ 2021 (08:05 IST)
ಬೆಂಗಳೂರು : ಹೆಚ್ಚಿನವರು ಮನೆಯಲ್ಲಿ ನಾಯಿ, ಬೆಕ್ಕುಗಳಂತಹ  ಪ್ರಾಣಿಗಳನ್ನು ಸಾಕುತ್ತಾರೆ. ಆದೆ ಇವುಗಳನ್ನು ತುಂಬಾ ಆರೈಕೆ ಮಾಡಬೇಕು. ಇಲ್ಲವಾದರೆ ಅವುಗಳಿಗೆ ಚರ್ಮದ ಸೋಂಕು ಉಂಟಾಗುತ್ತದೆ. ಹಾಗಾಗಿ ಈ ಚರ್ಮದ ಸೋಂಕನ್ನು ನಿವಾರಿಸಲು ಇಲ್ಲಿದೆ ಮನೆಮದ್ದು.

*ಬೇವು : ಇದು ಚರ್ಮದ ಸೋಂಕುಗಳ ವಿರುದ್ಧ ಹೋರಾಡುತ್ತದೆ. ತುರಿಕೆಯನ್ನು ಕಡಿಮೆ ಮಾಡುತ್ತದೆ. ನೀರಿನಲ್ಲಿ ಬೇವಿನ ಎಲೆಗಳನ್ನು ಕುದಿಸಿ ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಪ್ರಾಣಿಗಳ ಮೇಲೆ ಸಿಂಪಡಿಸಿ, ಇದನ್ನು ಪ್ರತಿದಿನ ಮಾಡಿ.

*ಆ್ಯಪಲ್ ಸೈಡರ್ ವಿನೆಗರ್ : ಇದು ಪ್ರಾಣಿಗಳ ಚರ್ಮದಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಹಾಗಾಗಿ ನೀರಿನಲ್ಲಿ ಆ್ಯಪಲ್ ಸೈಡರ್ ವಿನೆಗರ್ ನ್ನು ಮಿಕ್ಸ್ ಮಾಡಿ ಪ್ರಾಣಿಗಳ ಮೇಲೆ ಸಿಂಪಡಿಸಿ. ಇದರಿಂದ ಗಾಯ, ಹುಣ್ಣಗಳು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಳಿ ಆಡುವ ಮುನ್ನ ಹಾಗೂ ನಂತರ ಚರ್ಮಕ್ಕೆ ಸಂಬಂಧಪಟ್ಟ ಈ ಕೆಲಸವನ್ನು ಮಾಡಬೇಡಿ