Select Your Language

Notifications

webdunia
webdunia
webdunia
webdunia

ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಈ 2 ಗ್ರಹಗಳ ಅನುಗ್ರಹ ಪಡೆಯಿರಿ

ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಈ 2 ಗ್ರಹಗಳ ಅನುಗ್ರಹ ಪಡೆಯಿರಿ
ಬೆಂಗಳೂರು , ಶನಿವಾರ, 27 ಮಾರ್ಚ್ 2021 (08:00 IST)
ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಜೀವನದಲ್ಲಿ ಹಣದ ಸ್ಥಾನವು ನಮ್ಮ ಗ್ರಹಗಳ, ನಕ್ಷತ್ರಗಳ ಮೇಲೆ ಅವಲಂಬಿತವಾಗಿರುತ್ತದೆ. ಗ್ರಹದ ದುರ್ಬಲತೆಯಿಂದಾಗಿ ಅನೇಕ ಬಾರಿ ಸಂಪತ್ತಿನ ಹಾದಿಯಲ್ಲಿ ಆಡಚಣೆಯಾಗುತ್ತದೆ. ಹಾಗಾಗಿ ಹಣಕ್ಕೆ ಸಂಬಂಧಿಸಿದ ಈ ಗ್ರಹಗಳ ಅನುಗ್ರಹ ಪಡೆದುಕೊಳ್ಳಿ.

ಗುರು ಗ್ರಹವನ್ನು ಧನಕಾರಕ ಎಂದು ಕರೆಯುತ್ತಾರೆ. ಈ ಗ್ರಹದ ಪರಿಹಾರ ಮಾಡಿಕೊಂಡರೆ ನೀವು ಧನವಂತರಾಗಬಹುದು. ಹಾಗಾಗಿ ಗುರುಬಲವನ್ನು ವೃದ್ಧಿಸಲು  ಈ ಮಂತ್ರವನ್ನು ಜಪಿಸಿ. “ದೇವಾನಂದ ರಿಷಿಂಚರನ್ ಗುರು ಕಾಂಚನಸನ್ನಿಭಮ್ , ಬುಧಿಭೂತಂ ತ್ರಿಲೋಕೇಶಂ ನಮಾಮಿ ಬೃಹಸ್ಪತಿಯಂ..”

ಹಾಗೇ ಹಣಕಾಸಿನಲ್ಲಿ ಅಭಿವೃದ್ಧಿ ಹೊಂದಲು ಶುಕ್ರ ಗ್ರಹದ ಅನುಗ್ರಹ ಪಡೆದುಕೊಳ್ಳಿ. ಅದಕ್ಕಾಗಿ ಪ್ರತಿದಿನ ಈ ಮಂತ್ರವನ್ನು ಜಪಿಸಿ. “ ಹಿಮ್ಕುಂದಮ್ರೀನಾಲಾಭಂ ದೈತ್ಯನಂ ಪರಮಂ ಗುರುಂ, ಸರ್ವಶಾಶ್ತ್ರ, ಪ್ರವಕ್ತರನ್ ಭಾರ್ಗವನ್ ಪ್ರಾಣಾಮಯಂ”

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ