Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 27 ಮಾರ್ಚ್ 2021 (07:58 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶನಿವಾರ, ತಿಥಿ-ಚತುರ್ದಶಿ,  ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ-ಗರಜ, ಪಕ್ಷ-ಶುಕ್ಲ, ಯೋಗ-ಗಂಡ
ರಾಹುಕಾಲ -9.22 ರಿಂದ  10.54ವರೆಗೆ      
ಗುಳಿಗಕಾಲ- 6.17 ರಿಂದ 7.50ರವರೆಗೆ
ಯಮಗಂಡ ಕಾಲ –1.59 ರಿಂದ  3.31ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.17
ಸಂಜೆ ಸೂರ್ಯಾಸ್ತ-6.36 ಚಂದ್ರೋದಯ-5.10  ಚಂದ್ರಾಸ್ತ- 6.07    

                                                                                                                                                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?