Select Your Language

Notifications

webdunia
webdunia
webdunia
webdunia

ಗುರುವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಗುರುವಾರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ
ಬೆಂಗಳೂರು , ಗುರುವಾರ, 4 ಏಪ್ರಿಲ್ 2019 (16:17 IST)
ಬೆಂಗಳೂರು : ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಿದೆ. ಇಂತಹ ಕೆಲಸಗಳನ್ನು ಮಾಡುವುದರಿಂದ  ಗುರು ದುರ್ಬಲನಾಗುತ್ತಾನೆ. ಇದರಿಂದ ತಂದೆ ಅಥವಾ ಪತಿಗೆ ಅಥವಾ ಮಕ್ಕಳಿಗೆ  ಹಾನಿಯಾಗುವ ಸಾಧ್ಯತೆಯಿರುತ್ತದೆಯಂತೆ.

ಹೌದು. ಗ್ರಂಥಗಳ ಪ್ರಕಾರ ಗುರುವಾರ ಮಹಿಳೆ ತಲೆ ಸ್ನಾನ ಮಾಡಬಾರದು. ಕೂದಲು ಕತ್ತರಿಸಬಾರದು. ತಲೆ ಸ್ನಾನ ಮಾಡುವ ಅಥವಾ ಕೂದಲು ಕತ್ತರಿಸಿದ್ರೆ ಗುರು ದುರ್ಬಲನಾಗ್ತಾನೆ. ಪತಿ ಹಾಗೂ ಮಗುವಿನ ಪ್ರಗತಿಗೆ ಅಡ್ಡಿಯುಂಟಾಗುತ್ತದೆ.

 

ಗುರುವಾರ ಕಸವನ್ನು ಮನೆಯಿಂದ ಹೊರಗೆ ಹಾಕಬಾರದಂತೆ. ವಾಸ್ತು ಪ್ರಕಾರ ಗುರುವಾರ ಮನೆಯನ್ನು ಸ್ವಚ್ಛಗೊಳಿಸಿದ್ರೆ ಮಕ್ಕಳ ಶಿಕ್ಷಣ, ಧರ್ಮದ ಶುಭ ಪ್ರಭಾವ ನಷ್ಟವಾಗುತ್ತದೆಯಂತೆ.

 

ಗುರುವಾರ ಬಟ್ಟೆ ತೊಳೆಯಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗುರುವಾರ ಬಟ್ಟೆ ಸ್ವಚ್ಛಗೊಳಿಸಿದ್ರೆ ಹಣಕಾಸಿನ ತೊಂದರೆ ಎದುರಾಗುತ್ತದೆ. ಸದಾ ಆರ್ಥಿಕ ಸಮಸ್ಯೆ ಕಾಡುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧರ ಸೇವೆ ಮಾಡಿದರೆ ನಮಗೆ ಈ ಫಲ ಸಿಗುತ್ತದೆ!