Publish Date: Wed, 28 Feb 2018 (07:14 IST)
Updated Date: Wed, 28 Feb 2018 (07:20 IST)
ಬೆಂಗಳೂರು: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ಮಾಡುವುದರಲ್ಲಿ ನೀವು ನಿಮ್ಮ ಸಂಗಾತಿಯನ್ನು ಆಕರ್ಷಿಸಿ. ಈ ಸಂದರ್ಭಗಳಲ್ಲಿಯೇ ಮಹಿಳೆಯರು ಹೆಚ್ಚಾಗಿ ಪ್ರಣಯದ ಮೂಡ್ ಗೆ ಬರುತ್ತಾರೆ.
ಹಿತವಾದ ಅಪ್ಪುಗೆ, ಅವರಿಗೆ ಇಷ್ಟದ ಕೆಲಸ ಮಾಡುವುದು, ದೇಹವನ್ನು ತಾಕಿಸುವುದರ ಮೂಲಕ ಸಂಗಾತಿಯನ್ನು ಸೆಕ್ಸ್ ಮೂಡ್ ಗೆ ತರಬಹುದಂತೆ.
ನಿಧಾನವಾಗಿ ಸಿಹಿ ಮುತ್ತನ್ನು ನೀಡುವುದರ ಮೂಲಕ ಹೆಣ್ಣಿನ ಮನಸ್ಸನ್ನು ಗೆಲ್ಲಬಹುದಂತೆ. ಒರಟಾಗಿ ನೀಡಿದರೆ ಕೆಲವು ಬಾರಿ ಯಾವುದೇ ಉಪಯೋಗವಾಗುವುದಿಲ್ಲ. ನಿಧಾನಗತಿಯಲ್ಲಿ ಚುಂಬಿಸಿದರೆ ನಿಮ್ಮ ಸನಿಹಕ್ಕೆ ಬರಮಾಡಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ