Select Your Language

Notifications

webdunia
webdunia
webdunia
webdunia

ಪ್ರಧಾನಿಯಾಗಲು ರಾಹುಲ್ ಗಾಂಧಿ ಸಿದ್ಧ! ಆದರೆ ಒಂದು ಷರತ್ತಿನ ಮೇರೆಗೆ!

ಪ್ರಧಾನಿಯಾಗಲು ರಾಹುಲ್ ಗಾಂಧಿ ಸಿದ್ಧ! ಆದರೆ ಒಂದು ಷರತ್ತಿನ ಮೇರೆಗೆ!
ನವದೆಹಲಿ , ಶನಿವಾರ, 6 ಅಕ್ಟೋಬರ್ 2018 (09:14 IST)
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಗದ್ದುಗೆಗೇರಲು ತಾನು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಆದರೆ ಅದಕ್ಕೆ ಒಂದು ಷರತ್ತೂ ಇದೆ. ವಿಪಕ್ಷಗಳೆಲ್ಲಾ ಒಂದಾಗಿ ಮಹಾಘಟಬಂಧನ್ ಮಾಡಿಕೊಂಡು ಬಿಜೆಪಿ ನೇತೃತ್ವದ ಎನ್ ಡಿಎಯನ್ನು ಅಧಿಕಾರದಿಂದ ದೂರವಿಡಲು ಸಿದ್ಧತೆ ನಡೆಸಿದೆ. ಈ ಮಹಾಘಟಬಂಧನ್ ನ ಪಕ್ಷಗಳು ರಾಹುಲ್ ನಾಯಕತ್ವವನ್ನು ಒಪ್ಪಿಕೊಂಡಿಲ್ಲ.

ಹೀಗಾಗಿ ಮುಂದಿನ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿ ಗೆದ್ದರೆ ರಾಹುಲ್ ಪ್ರಧಾನಿಯಾಗುವುದು ಖಚಿತವಿಲ್ಲ. ಒಂದು ವೇಳೆ ಈ ಮಿತ್ರ ಪಕ್ಷಗಳು ಒಪ್ಪಿಕೊಂಡರೆ ಮಾತ್ರ ತಾನು ಪ್ರಧಾನಿಯಾಗಲು ರೆಡಿ ಎಂದು ರಾಹುಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರ ‘ಕುಟುಂಬ ನಿಯೋಗ’ಕ್ಕೆ ಬಿಜೆಪಿ ವ್ಯಂಗ್ಯ