Select Your Language

Notifications

webdunia
webdunia
webdunia
webdunia

ರೇಪ್ ಕೇಸ್ ರೀಓಪನ್..!

ಅತ್ಯಾಚಾರ
ಬೆಂಗಳೂರು , ಬುಧವಾರ, 8 ಜೂನ್ 2022 (14:24 IST)
ಬೆಂಗಳೂರು :  ಕೈಲಾಸ ಸೃಷ್ಟಿಸಿ ತನ್ನದೇ ಆದ ಲೋಕದಲ್ಲಿದ್ದ ನಿತ್ಯಾನಂದನಿಗೆ ಬಿಗ್ ಶಾಕಿಂಗ್ ಸುದ್ದಿಯೊಂದು ಬಂದಿದೆ.
 
ಹೌದು, ನಿತ್ಯಾನಂದ ಸ್ವಾಮಿ ಮೇಲಿನ ಅತ್ಯಾಚಾರ ಅರೋಪದ ಕೇಸ್ ರಿಓಪನ್ ಆಗಿದೆ. ನಿತ್ಯಾನಂದ ಸ್ವಾಮಿ ವಿರುದ್ಧ ಮತ್ತೆ ನಾನ್ ಬೇಲಬಲ್ ವಾರೆಂಟ್ ಜಾರಿಯಾಗಿದೆ.

ರಾಮನಗರ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ NBW ಜಾರಿಯಾಗಿದೆ. ಜೂ.18 ರೊಳಗೆ ನಿತ್ಯಾನಂದನನ್ನು ಕೋರ್ಟ್ಗೆ ಹಾಜರು ಪಡಿಸುವಂತೆ ಕೋರ್ಟ್ ಆದೇಶಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿಯೂ ಹೈ ಅಲರ್ಟ್!