Publish Date: Wed, 08 Jun 2022 (09:50 IST)
Updated Date: Wed, 08 Jun 2022 (09:52 IST)
ಪಣಜಿ: ಪತಿ ಜೊತೆ ಗೋವಾಕ್ಕೆ ಪ್ರವಾಸ ಬಂದಿದ್ದ ಬ್ರಿಟಿಷ್ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ.
ಬೀಚ್ ನಲ್ಲಿ ರಿಲ್ಯಾಕ್ಸ್ ಆಗುತ್ತಿದ್ದ ಮಹಿಳೆಯನ್ನು ಗಮನಿಸಿ 32 ವರ್ಷದ ಕಾಮುಕ ಆಕೆಯ ಬಳಿ ತೆರಳಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾನೆ.
ತಕ್ಷಣವೇ ಮಹಿಳೆ ಹಾಗೂ ಪತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದೀಗ ಘಟನೆ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.