Select Your Language

Notifications

webdunia
webdunia
webdunia
webdunia

13 ವರ್ಷದ ಅಪ್ರಾಪ್ತೆಯ ಮೇಲೆ ನೆರೆಮನೆಯವನ ಕಾಮದ ಕಣ್ಣು

13 ವರ್ಷದ ಅಪ್ರಾಪ್ತೆಯ ಮೇಲೆ ನೆರೆಮನೆಯವನ ಕಾಮದ ಕಣ್ಣು
ಜೈಪುರ , ಮಂಗಳವಾರ, 7 ಜೂನ್ 2022 (08:50 IST)
ಜೈಪುರ: ಇತ್ತೀಚೆಗೆ ಅಪ್ರಾಪ್ತೆಯರ ಮೇಲೆ ಪರಿಚಿತರಿಂದಲೇ ಅತ್ಯಾಚಾರವಾಗುವ ಧಾರುಣ ಘಟನೆಗಳು ಸಾಕಷ್ಟು ವರದಿಯಾಗುತ್ತಿವೆ. ಅಂತಹದ್ದೇ ಒಂದು ಘೋರ ಕೃತ್ಯ ರಾಜಸ್ಥಾನ್ ನಲ್ಲಿ ನಡೆದಿದೆ.

ನೆರೆಮನೆಯಾತನೇ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಅಪ್ರಾಪ್ತ ಬಾಲಕಿಯ ಮಾವ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭರ್ಜರಿ ಬಿಯರ್ ಮಾರಾಟ