Select Your Language

Notifications

webdunia
webdunia
webdunia
webdunia

ಭರ್ಜರಿ ಬಿಯರ್ ಮಾರಾಟ

Sizzling beer sale
ಬೆಂಗಳೂರುನಲ್ಲಿ ಬಿಯರ್ ಮಾರಾಟ ಗರಿಗೆದರಿದೆ ಹೌದು ಸಾಂಕ್ರಾಮಿಕ ರೋಗ ಕೊರೋನಾದಿಂದಾಗಿ ಬಾರ್ ಅಂಡ್ ರೆಸ್ಟೋರೆಂಟ್ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ಇದೀಗ ರಾಜ್ಯದಲ್ಲಿ ಬಿಯರ್ ಮಾರಾಟವು ಭಾರಿ ಪುನರಾವರ್ತನೆಯಾಗಿದೆ. ರಾಜ್ಯ ಅಬಕಾರಿ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ 2022-'23 ಏಪ್ರಿಲ್-ಮೇ ತಿಂಗಳ ಬಿಯರ್ ಮಾರಾಟವು ಹಿಂದಿನ ಹಣಕಾಸು ವರ್ಷ 2021-22ಕ್ಕೆ ತಿಂಗಳುಗಳಿಗೆ ಹೋಲಿಸಿದರೆ ಶೇಕಡ 114.53ರಷ್ಟು ಹೆಚ್ಚಳವಾಗಿದೆ. ಭಾರತೀಯ ನಿರ್ಮಿತ ಮದ್ಯ ಹಿಂದಿನ ಹಣಕಾಸು ವರ್ಷದ ಎರಡು ತಿಂಗಳಿಗೆ ಹೋಲಿಸಿದರೆ ಈ ಪ್ರಸಕ್ತ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಶೇ. 12.21ರಷ್ಟು ಹೆಚ್ಚಳವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯಪುಸ್ತಕದಲ್ಲಿ‌ ಬಸವಣ್ಣನವರ ಪಾಠ ಕೈಬಿಟ್ಟ ವಿಚಾರ