Publish Date: Mon, 06 Jun 2022 (20:46 IST)
Updated Date: Mon, 06 Jun 2022 (20:49 IST)
ಪಠ್ಯಪುಸ್ತಕದಲ್ಲಿ ಬಸವಣ್ಣನವರ ಪಾಠ ಕೈಬಿಟ್ಟ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಬಸವಣ್ಣನವರಿಗೆ ಅಗೌರವ ಆಗಲಿದೆ. ಇದನ್ನ ಮುಂದೆ ಬೊಮ್ಮಾಯಿ ಅನುಭವಿಸಬೇಕಾಗುತ್ತದೆ ಜಾಣ ನಡೆಯನ್ನ ಬೊಮ್ಮಾಯಿ ಅನುಸರಿಸಿದ್ದಾರೆ ಬೊಮ್ಮಾಯಿ ಬಸವಣ್ಣನವರ ಫಾಲೋಹರ್ಸ್ ಅಧಿಕಾರ ಮುಖ್ಯವಲ್ಲ,ಬಸವಣ್ಣ ಮುಖ್ಯ ನಿಮಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡ್ತಿದ್ದಾರೆ. ಮಕ್ಕಳ ಎಳೆಯ ಮನಸ್ಸಿನಲ್ಲಿ ತುರುಕುವುದು ಬೇಡ ಸಾಣೆಹಳ್ಳಿ ಶ್ರೀ,ಸಿದ್ದಗಂಗಾ ಶ್ರೀ ಧ್ವನಿ ಎತ್ತಿದ್ದಾರೆ ಅವರ ಜೊತೆಯೇ ಮಾತುಕತೆ ನಡೆಸ್ತೇವೆ ಆ ಮೇಲೆ ಈ ವಿಚಾರವಾಗಿ ನಿರ್ಧಾರ ಮಾಡುತ್ತವೇ ಎಂದು ಸ್ವಾಮೀಜಿ ಮಾತನಾಡಿದರು.