Select Your Language

Notifications

webdunia
webdunia
webdunia
webdunia

ಜೀ ವಾಹಿನಿಯಲ್ಲಿ ಮತ್ತೆ ಸರಿಗಮಪ ಶೋ

ಜೀ ವಾಹಿನಿಯಲ್ಲಿ ಮತ್ತೆ ಸರಿಗಮಪ ಶೋ
ಬೆಂಗಳೂರು , ಸೋಮವಾರ, 18 ನವೆಂಬರ್ 2019 (08:50 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಸರಿಗಮಪ ಹಾಡಿನ ರಿಯಾಲಿಟಿ ಶೋ ಆರಂಭವಾಗಲಿದೆ ಎಂಬ ಸುದ್ದಿ ಬಂದಿದೆ. ಈ ಬಾರಿ ವಯಸ್ಕರಿಗೆ ಶೋ ನಡೆಯಲಿದೆ.


ಕಳೆದ ಬಾರಿ ಮಕ್ಕಳ ಸೀಸನ್ ನಡೆಸಲಾಗಿತ್ತು. ಅದಾದ ಬಳಿಕ ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಪ್ರಸಾರವಾಗುತ್ತಿದೆ. ಇವೆರಡೂ ಶೋಗಳಲ್ಲಿ ಒಂದು ಮುಕ್ತಾಯದ ಹಂತ ತಲುಪಿದ್ದು ಮತ್ತೆ ಸರಿಗಮಪ ಆರಂಭವಾಗಲಿದೆ.

16 ರಿಂದ 60 ವರ್ಷದೊಳಗಿನ ವಯೋಮಿತಿಯ, ಹಾಡುಗಾರಿಕೆ ಅಭ್ಯಾಸವಿರುವ, ಆಸಕ್ತಿಯಿರುವ ವ್ಯಕ್ತಿಗಳು ಅಡಿಷನ್ ನಲ್ಲಿ ಭಾಗವಹಿಸಬಹುದು. ವಾಹಿನಿಯಿಂದ ಈ ಬಗ್ಗೆ ಪ್ರಕಟಣೆ ಸದ್ಯದಲ್ಲೇ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ‘ಕಬ್ಜ’ಕ್ಕೆ ಇಂದು ಅದ್ಧೂರಿ ಮುಹೂರ್ತ