Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಫೈನಲ್ ನಿಂದ ಹೊರಬಿದ್ದ ವೈಷ್ಣವಿ, ಪ್ರಶಾಂತ್ ಸಂಬರಗಿ

webdunia
ಬೆಂಗಳೂರು , ಭಾನುವಾರ, 8 ಆಗಸ್ಟ್ 2021 (08:50 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಗೆ ಇಂದು ಅಧಿಕೃತವಾಗಿ ತೆರೆಬೀಳಲಿದೆ. ಇಂದು ಗ್ರಾಂಡ್ ಫಿನಾಲೆ ಅಂತಿಮ ದಿನವಾಗಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.


ಈ ಬಾರಿ ಕೊರೋನಾ ಮತ್ತು ಲಾಕ್ ಡೌನ್ ಕಾರಣದಿಂದ ಎರಡು ಇನಿಂಗ್ಸ್ ಗಳಲ್ಲಿ ಬಿಗ್ ಬಾಶ್ ಶೋ ನಡೆದಿತ್ತು. ಈ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಒಬ್ಬರು ವಿನ್ನರ್ ಆಗುವುದು ಪಕ್ಕಾ.

ಐವರು ಫೈನಲಿಸ್ಟ್ ಗಳ ಪೈಕಿ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಈಗಾಗಲೇ ಮನೆಯಿಂದ ಹೊರಬಿದ್ದಾಗಿದೆ. ಇನ್ನೀಗ ದಿವ್ಯಾ ಉರುಡುಗ, ಅರವಿಂದ್ ಮತ್ತು ಮಂಜು ಪಾವಗಡ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಇಬ್ಬರು ಅಂತಿಮವಾಗಿ ವೇದಿಕೆಗೆ ಬರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಕುಂದ್ರಾ: ಜಾಮೀನು ಅರ್ಜಿ ತಿರಸ್ಕರಿದ ನ್ಯಾಯಾಲಯ