Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನ ಐವರು ಫೈನಲಿಸ್ಟ್ ಗಳು ಇವರೇ

ಬಿಗ್ ಬಾಸ್ ಕನ್ನಡ 8
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದಿದ್ದು, ಇದೀಗ ಗ್ರಾಂಡ್ ಫಿನಾಲೆಗೆ ಹೋಗಲಿರುವ ಐವರು ಫೈನಲಿಸ್ಟ್ ಸ್ಪರ್ಧಿಗಳು ಯಾರೆಂಬುದು ಬಹಿರಂಗವಾಗಿದೆ.


ನಿನ್ನೆ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ದಿವ್ಯಾ ಸುರೇಶ್ ಎಲಿಮಿನೇಟ್ ಆಗಿದ್ದಾರೆ. ಇದರೊಂದಿಗೆ ಈಗ ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ಅರವಿಂದ್, ದಿವ್ಯಾ ಉರುಡುಗ ಮತ್ತು ವೈಷ್ಣವಿ ಗೌಡ ಫೈನಲಿಸ್ಟ್ ಗಳಾಗಿ ಉಳಿದುಕೊಂಡಿದ್ದಾರೆ.

ಈ ಐವರು ಸ್ಪರ್ಧಿಗಳು ಫಿನಾಲೆವರೆಗೂ ಇರಲಿದ್ದಾರೆ. ಈ ಪೈಕಿ ಮೂವರು ಫಿನಾಲೆ ದಿನ ಎಲಿಮಿನೇಟ್ ಆಗಲಿದ್ದು, ಉಳಿದ ಇಬ್ಬರನ್ನು ವೇದಿಕೆಗೆ ಸ್ವತಃ ಕಿಚ್ಚ ಸುದೀಪ್ ಕರೆ ತಂದು ವಿನ್ನರ್ ಯಾರೆಂದು ಘೋಷಣೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈರಾಗಿ ಚಿತ್ರೀಕರಣ ಮುಗಿಸಿದ ಶಿವರಾಜ್ ಕುಮಾರ್