Select Your Language

Notifications

webdunia
webdunia
webdunia
webdunia

ಮತ್ತೆ ಡ್ಯಾನ್ಸ್ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

ಮತ್ತೆ ಡ್ಯಾನ್ಸ್ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (09:20 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು.


ಇದೀಗ ಮತ್ತೆ ರವಿಮಾಮ ಡ್ಯಾನ್ಸ್ ಶೋಗೆ ಮರಳಿದ್ದಾರೆ. ಆದರೆ ಈ ಬಾರಿ ಕೇವಲ ಒಂದು ಎಪಿಸೋಡ್ ಮಟ್ಟಿಗೆ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಮುಂದಿನ ಎಪಿಸೋಡ್ ನಲ್ಲಿ ಕ್ರೇಜಿಸ್ಟಾರ್ ಅತಿಥಿಯಾಗಿರಲಿದ್ದಾರೆ. ಈ ಎಪಿಸೋಡ್ ನ ಶೂಟಿಂಗ್ ಫೋಟೋಗಳನ್ನು ತೀರ್ಪುಗಾರರಾಗಿರುವ ಕ್ರೇಜಿಕ್ವೀನ್ ರಕ್ಷಿತಾ ಹಂಚಿಕೊಂಡಿದ್ದಾರೆ. ಕ್ರೇಜಿಸ್ಟಾರ್ ಇದ್ದಾರೆ ಎಂದರೆ ಖಂಡಿತಾ ತುಂಟಾಟ, ಮನರಂಜನೆಗೆ ಕೊರತೆಯಿರಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಗೆ ಕಾಡುತ್ತಿದೆ ಕಿವಿ ಹಿಂಡೋರ ಕೊರತೆ