Select Your Language

Notifications

webdunia
webdunia
webdunia
webdunia

ಶಾಸಕ ಜಮೀರ್ ಅಹಮ್ಮದ್ ಗೆ ಡಿ ಬಾಸ್ ದರ್ಶನ್ ವಿಶ್

ಶಾಸಕ ಜಮೀರ್ ಅಹಮ್ಮದ್ ಗೆ ಡಿ ಬಾಸ್ ದರ್ಶನ್ ವಿಶ್
ಬೆಂಗಳೂರು , ಭಾನುವಾರ, 1 ಆಗಸ್ಟ್ 2021 (10:29 IST)
ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಗೆ ಇಂದು ಜನ್ಮದಿನದ ಸಂಭ್ರಮ. ಈ ವಿಶೇಷ ದಿನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ವಿಶ್ ಮಾಡಿದ್ದಾರೆ.


ಜಮೀರ್ ಅಹಮ್ಮದ್ ಜೊತೆಗಿನ ಫೋಟೋ ಹಾಕಿಕೊಂಡಿರುವ ದರ್ಶನ್ ‘ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ’ ಎಂದು ಹಾರೈಸಿದ್ದಾರೆ.

ಜಮೀರ್ ಅಹಮ್ಮದ್ ಜೊತೆಗೆ ದರ್ಶನ್ ಆತ್ಮೀಯ ಸಂಬಂಧ ಹೊಂದಿದ್ದಾರೆ. ಇದಕ್ಕೆ ಮೊದಲು ಜಮೀರ್ ಅಹಮ್ಮದ್ ಪುತ್ರಿಯ ಮಗಳ ಮದುವೆಗೂ ದರ್ಶನ್ ಆಗಮಿಸಿದ್ದರು.  

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ಹೋಗಿದ್ದಕ್ಕೇ ದೀಪಿಕಾ ಪಡುಕೋಣೆ-ರಣವೀರ್ ಮೇಲೆ ಗುಮಾನಿ ಶುರು!