Select Your Language

Notifications

webdunia
webdunia
webdunia
webdunia

ಕಿಚ್ಚು ಹೆಚ್ಚಿಸಿದ ವಿಕ್ರಾಂತ್ ರೋಣನ ರಕ್ಕಮ್ಮ

ಕಿಚ್ಚು ಹೆಚ್ಚಿಸಿದ ವಿಕ್ರಾಂತ್ ರೋಣನ ರಕ್ಕಮ್ಮ
ಬೆಂಗಳೂರು , ಭಾನುವಾರ, 1 ಆಗಸ್ಟ್ 2021 (09:00 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರ ಫಸ್ಟ್ ಲುಕ್ ಲಾಂಚ್ ಆಗಿದೆ.


ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲೂ ಚಿತ್ರಬಿಡುಗಡೆಯಾಗುತ್ತಿದ್ದು, ಈ ಎಲ್ಲಾ ಭಾಷೆಗಳಲ್ಲೂ ತ್ರಿಡಿ ಪೋಸ್ಟರ್ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಗದಂಗ್ ರಕ್ಕಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆಗೆ ಗೊತ್ತಿಲ್ಲದ ಯಾವ ವಿಚಾರವೂ ಇಲ್ಲ ಎಂದು ಪೋಸ್ಟರ್ ಜೊತೆಗೆ ಚಿತ್ರತಂಡ ಒಕ್ಕಣೆಯನ್ನೂ ಕೊಟ್ಟಿದೆ. ಸಖತ್ ಗ್ಲಾಮರಸ್ ಲುಕ್ ನಲ್ಲಿ ಜಾಕ್ವೆಲಿನ್ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಅಫೀಷಿಯಲ್ ಪೋಸ್ಟರ್ ಗೆ ಜನ ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿನೇನಿ ಹೆಸರು ಕೈಬಿಟ್ಟ ಸಮಂತಾ: ಅಚ್ಚರಿ ಮೂಡಿಸಿದ ನಡೆ