Webdunia - Bharat's app for daily news and videos

Install App

ಡ್ರಗ್ ದಂಧೆ: ಗಟ್ಟಿಮೇಳ ಧಾರವಾಹಿಯ ಇಬ್ಬರು, ಬ್ರಹ್ಮಗಂಟು ನಾಯಕಿ ಗೀತಾಗೆ ವಿಚಾರಣೆಯ ಬಿಸಿ

Webdunia
ಮಂಗಳವಾರ, 22 ಸೆಪ್ಟಂಬರ್ 2020 (10:19 IST)
ಬೆಂಗಳೂರು: ಡ್ರಗ್ ದಂಧೆಗೆ ಸಂಬಂಧ ಪಟ್ಟಂತೆ ಈಗ ಕಿರುತೆರೆ ನಟ-ನಟಿಯರಿಗೆ ದೊಡ್ಡ ಶಾಕ್ ಕಾದಿದೆ. ನಟಿ ಗೀತಾ ಭಾರತಿ ಭಟ್, ರಶ್ಮಿಕಾ ಚಂಗಪ್ಪ, ನಟ ಅಭಿಷೇಕ್ ದಾಸ್ ಸೇರಿದಂತೆ ಕಿರುತೆರೆಯ ಖ್ಯಾತ ನಟ-ನಟಿಯರನ್ನು ಆಂತರಿಕ ಭದ್ರತಾ ದಳ ತನಿಖೆಗೊಳಪಡಿಸಲಿದೆ.


ಗಟ್ಟಿಮೇಳ ಧಾರವಾಹಿಯ ವಿಕ್ಕಿ ಪಾತ್ರಧಾರಿ ಅಭಿಷೇಕ್ ದಾಸ್, ಇದೇ ಧಾರವಾಹಿಯಲ್ಲಿ ಖಳನಟಿ ಪಾತ್ರ ಮಾಡಿದ್ದ ರಶ್ಮಿಕಾ, ಬ್ರಹ್ಮಗಂಟು ಧಾರವಾಹಿಯಲ್ಲಿ ನಾಯಕಿ ಪಾತ್ರ ಮಾಡುತ್ತಿರುವ ಗೀತಾ ಭಾರತಿ ಭಟ್ ಇಂದು ವಿಚಾರಣೆಗೊಳಗಾಗಲಿದ್ದಾರೆ. ಅವರಲ್ಲದೆ ಇನ್ನಷ್ಟು ಕಿರುತೆರೆ ನಟ-ನಟಿಯರು, ನಿರ್ದೇಶಕರನ್ನೂ ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments