Select Your Language

Notifications

webdunia
webdunia
webdunia
Sunday, 13 April 2025
webdunia

ಸ್ಟಾರ್ ನಟರ ಬಣ್ಣ ಬಯಲು ಮಾಡುವೆ: ಪ್ರಶಾಂತ್ ಸಂಬರಗಿ ಮತ್ತೊಂದು ಬಾಂಬ್

ಡ್ರಗ್ ಮಾಫಿಯಾ
ಬೆಂಗಳೂರು , ಶನಿವಾರ, 19 ಸೆಪ್ಟಂಬರ್ 2020 (12:10 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ಸಂಜನಾ, ರಾಗಿಣಿ ಬಂಧಿತರಾಗಿದ್ದರೆ, ಮತ್ತೆ ಹಲವು ನಟ-ನಟಿಯರು ಸಿಸಿಬಿ ವಿಚಾರಣೆಗೊಳಗಾಗಿದ್ದಾರೆ. ಆದರೆ ಸ್ಟಾರ್ ನಟರು ಇದುವರೆಗೆ ಸಿಸಿಬಿ ಬಲೆಗೆ ಬಿದ್ದಿಲ್ಲ.


ಆದರೆ ಮುಂದಿನ ದಿನಗಳಲ್ಲಿ ಡ್ರಗ್ ಜಾಲದಲ್ಲಿ ಸಿಲುಕಿಕೊಂಡಿರುವ ಇಬ್ಬರು ಸ್ಟಾರ್ ನಟರ ಹೆಸರು ಬಹಿರಂಗಪಡಿಸುತ್ತೇನೆ. ಡ್ರಗ್ ಮುಕ್ತ ಭಾರತ ಹೋರಾಟದಲ್ಲಿ ನಿಮ್ಮ ಬೆಂಬಲವಿರಲಿ ಎಂದು ಪ್ರಶಾಂತ್ ಸಂಬರಗಿ ಟ್ವೀಟ್ ಮೂಲಕ ಬಾಂಬ್ ಸಿಡಿಸಿದ್ದಾರೆ. ಪ್ರಶಾಂತ್ ಹೊರಗೆಳೆಯಲಿರುವ ಆ ಸ್ಟಾರ್ ನಟರು ಯಾರು ಎಂಬ ಕುತೂಹಲ ಈಗ ಎಲ್ಲರಲ್ಲಿ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಪ್ಟೆಂಬರ್ 21 ರವರೆಗೂ ಸಂಜನಾ, ರಾಗಿಣಿಗೆ ಜೈಲೇ ಗತಿ