Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಈ ವಾರ ಬರೋಬ್ಬರಿ 11 ಸದಸ್ಯರು ನಾಮಿನೇಟ್! ಉಳಿದವರು ಯಾರು?

ಬಿಗ್ ಬಾಸ್ ಕನ್ನಡ: ಈ ವಾರ ಬರೋಬ್ಬರಿ 11 ಸದಸ್ಯರು ನಾಮಿನೇಟ್! ಉಳಿದವರು ಯಾರು?
ಬೆಂಗಳೂರು , ಮಂಗಳವಾರ, 12 ನವೆಂಬರ್ 2019 (10:07 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರಬರಲು ಈ ವಾರ ಬರೋಬ್ಬರಿ 11 ಮಂದಿ ನಾಮಿನೇಟ್ ಆಗಿದ್ದಾರೆ! ಇಷ್ಟೊಂದು ಮಂದಿ ನಾಮಿನೇಟ್ ಆದವರಲ್ಲಿ ಉಳಿದವರು ಯಾರು ಗೊತ್ತಾ?


ಈ ವಾರ ಮನೆಯಿಂದ ಹೊರ ಹೋಗಲು ಚಂದನ್ ಆಚಾರ್, ರಾಜು ತಾಳಿಕೋಟೆ, ಕುರಿ ಪ್ರತಾಪ್, ಶೈನ್ ಶೆಟ್ಟಿ, ಕಿಶನ್, ಹರೀಶ್ ರಾಜ್, ಪೃಥ್ವಿ, ಜೈಜಗದೀಶ್, ಚಂದನಾ, ಸುಜಾತ ಮತ್ತು ಭೂಮಿ ಶೆಟ್ಟಿ ನಾಮಿನೇಟ್ ಆಗಿದ್ದಾರೆ. ಸಾಮಾನ್ಯವಾಗಿ ನಾಲ್ವರೋ ಐವರೋ ನಾಮಿನೇಟ್ ಆಗುತ್ತಾರೆ. ಆದರೆ ಈ ಬಾರಿ 11 ಮಂದಿ ನಾಮಿನೇಟ್ ಆಗಿದ್ದಾರೆ.

ಹೀಗಾಗಿ ಈ ವಾರ ಡಬಲ್ ನಾಮಿನೇಷನ್ ಇದ್ದರೂ ಇರಬಹುದು. ನಾಮಿನೇಟ್ ಆಗದೇ ಉಳಿದ ಸದಸ್ಯರೆಂದರೆ ದೀಪಿಕಾ ದಾಸ್, ಪ್ರಿಯಾಂಕ ಮತ್ತು ವಾಸುಕಿ ವೈಭವ್.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಜತೆ ರಾಕಿಂಗ್ ಸ್ಟಾರ್ ಯಶ್! ಕುಚ್ ಕುಚ್ ಹೋತಾ ಹೈ?!