Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನವೇ ಚೈತ್ರಾ ಕೋಟೂರುಗೆ ಗೇಟ್ ಪಾಸ್ ನೀಡಿದ ಬಿಗ್ ಬಾಸ್

ಬರ್ತ್ ಡೇ ದಿನವೇ ಚೈತ್ರಾ ಕೋಟೂರುಗೆ ಗೇಟ್ ಪಾಸ್ ನೀಡಿದ ಬಿಗ್ ಬಾಸ್
ಬೆಂಗಳೂರು , ಸೋಮವಾರ, 11 ನವೆಂಬರ್ 2019 (09:19 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈ ವಾರ ಚೈತ್ರಾ ಕೋಟೂರು ಎಲಿಮಿನೇಟ್ ಆಗಿದ್ದಾರೆ.


ವಿಶೇಷವೆಂದರೆ ಮೊನ್ನೆಯಷ್ಟೇ ಚೈತ್ರಾ ಜನ್ಮದಿನವಾಗಿತ್ತು. ಅದೇ ದಿನ ಎಲಿಮಿನೇಷನ್ ಪ್ರಕ್ರಿಯೆ ನಡೆದು ಚೈತ್ರಾ ಸ್ಪರ್ಧೆಯಿಂದ ಹೊರಬಿದ್ದಿರುವುದು ಬೇಸರದ ಸಂಗತಿ.

ಈ ವಾರ ಚೈತ್ರಾ ಟಾಸ್ಕ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹಾಗಿದ್ದರೂ ಅವರು ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇನ್ನೊಂದೆಡೆ ಚೈತ್ರಾ ಅಸ್ಪೃಶ್ಯರು ಎಂದು ಪದ ಬಳಸಿ ಈ ವಾರ ದಲಿತ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದರು. ಇದೆಲ್ಲದರ ನಡುವೆ ಈ ವಾರ ಚೈತ್ರಾ ಎಲಿಮಿನೇಟ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ಕನ್ನಡದಲ್ಲಿ ಬರಲಿದೆ ಈ ಜನಪ್ರಿಯ ಧಾರವಾಹಿಯ ಎರಡನೇ ಭಾಗ: ನಾಯಕಿ ಯಾರು ಗೊತ್ತಾ?