Publish Date: Sun, 10 Dec 2017 (09:03 IST)
Updated Date: Sun, 10 Dec 2017 (09:06 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇಷ್ಟು ದಿನ ಸೇಫ್ ಆಗಿದ್ದ ಅಶಿತಾ ಕೊನೆಗೂ ಎಲಿಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಹೊರ ಬಿದ್ದಿದ್ದಾರೆ.
ಜಗನ್ ಮತ್ತು ಅಶಿತಾ ಸ್ನೇಹದ ಬಗ್ಗೆ ಸಾಕಷ್ಟು ಟ್ರೋಲ್ ಗಳು ವ್ಯಕ್ತವಾಗುತ್ತಿದ್ದವು. ಇವರಿಬ್ಬರನ್ನೂ ಹೊರಗೆ ಕಳುಹಿಸಿ ಎಂದು ವೀಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಇದೀಗ ಕೊನೆಗೂ ಅಶಿತಾ ಹೊರ ಬಿದ್ದಿದ್ದಾರೆ. ಅದರ ನಡುವೆ ಒಂದೇ ವಾರಕ್ಕೆ ಮನೆ ಸಹವಾಸ ಸಾಕು ಎಂದು ವೈಷ್ಣವಿ ಹೊರ ಬಂದಿದ್ದರು. ಹೀಗಾಗಿ ಈ ವಾರ ಇಬ್ಬರು ಹುಡುಗಿಯರು ಹೊರ ಬಂದಂತಾಗಿದೆ. ಮುಂದಿನ ವಾರ ಹೊರ ಬರುವ ಸದಸ್ಯರು ಯಾರು? ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ