Select Your Language

Notifications

webdunia
webdunia
webdunia
webdunia

ಬಿಗ್ ಬಾಸ್: ಜೆಕೆ ಬಗ್ಗೆ ಕಿಡಿ ಕಾರುತ್ತಿದ್ದವರೇ ಇಲ್ಲಿ ಕೇಳಿ.. ಇನ್ನು ನೀವು ಹಂಗೆಲ್ಲಾ ಹೇಳಂಗಿಲ್ಲ!

ಬಿಗ್ ಬಾಸ್: ಜೆಕೆ ಬಗ್ಗೆ ಕಿಡಿ ಕಾರುತ್ತಿದ್ದವರೇ ಇಲ್ಲಿ ಕೇಳಿ.. ಇನ್ನು ನೀವು ಹಂಗೆಲ್ಲಾ ಹೇಳಂಗಿಲ್ಲ!
ಬೆಂಗಳೂರು , ಶನಿವಾರ, 9 ಡಿಸೆಂಬರ್ 2017 (09:13 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಜೆಕೆ ಹೆಚ್ಚು ಮಾತನಾಡಲ್ಲ, ತಮ್ಮ ಪಾಡಿಗೆ ತಾವಿರುತ್ತಾರೆ, ಸೇಫ್ ಝೋನ್ ನಲ್ಲಿರುತ್ತಾರೆ ಎಂದೆಲ್ಲಾ ಟೀಕೆ ಮಾಡುತ್ತಿದ್ದವರು ಇನ್ನು ಹಾಗೆ ಮಾಡೋ ಹಾಗಿಲ್ಲ.
 

ನಿನ್ನೆ ಬಿಗ್ ಬಾಸ್ ಸರ್ಕಸ್ ನಲ್ಲಿ ಜೋಕರ್ ಆಗಿದ್ದ ಜೆಕೆ ಅಭಿಮಾನಿಗಳ ಮನಸೂರೆ ಗೈದಿದ್ದಾರೆ. ಅಷ್ಟೇ ಅಲ್ಲ, ಜೆಕೆ ಅಭಿಮಾನಿಗಳು ತಮ್ಮ ಬಾಸ್ ಬಗ್ಗೆ ಇನ್ನು ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಜೋಕರ್ ಆಗಿ ಅದ್ಭುತವಾಗಿ ಮನರಂಜಿಸಿರುವ ಜೆಕೆ ತಾವು ಎಂತಹ ಅದ್ಭುತ ಅಭಿನಯ ಕೊಡಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ. ಅಷ್ಟೇ ಅಲ್ಲ, ಸದಾ ಕಿರುಚಾಡುವ ಜಗನ್ ಗೂ ಕಿರುಚುವುದೇ ಎಲ್ಲದಕ್ಕೂ ಪರಿಹಾರವಲ್ಲ ಎಂದಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅಂತೂ 50 ದಿನ ಕಳೆದ ಮೇಲೆ ಜೆಕೆ ಮೇಲೆದ್ದಿದ್ದಾರೆ! ಅಭಿಮಾನಿಗಳೂ ಖುಷ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ-ಅನುಷ್ಕಾ ಮದುವೆ ಕಾರ್ಡ್ ಹಂಚಿಕೆ ಶುರುವಾಗಿದೆಯೇ?