Select Your Language

Notifications

webdunia
webdunia
webdunia
webdunia

ಬಿಬಿಕೆ9: ಎಲಿಮಿನೇಟ್ ಆದ ಅಮೂಲ್ಯ, ಇಂದು ಮತ್ತೊಂದು ಶಾಕ್

ಬಿಬಿಕೆ9: ಎಲಿಮಿನೇಟ್ ಆದ ಅಮೂಲ್ಯ, ಇಂದು ಮತ್ತೊಂದು ಶಾಕ್
ಬೆಂಗಳೂರು , ಭಾನುವಾರ, 25 ಡಿಸೆಂಬರ್ 2022 (09:20 IST)
Photo Courtesy: facebook
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಿಂದ ನಟಿ ಅಮೂಲ್ಯ ಗೌಡ 14 ನೇ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಇಷ್ಟು ದಿನ ಮನೆಯಲ್ಲಿ ನೇರ ನುಡಿಗಳಿಂದ ಸದ್ದು ಮಾಡುತ್ತಿದ್ದ ಅಮೂಲ್ಯ ಕೊನೆಯ ವಾರ ಹೊರಬಂದು ನಿರಾಸೆ ಅನುಭವಿಸಿದ್ದಾರೆ.

ಇಂದು ಮತ್ತೊಂದು ಎಲಿಮಿನೇಷನ್ ಶಾಕ್ ಇರಲಿದೆ. ಈ ವಾರ ಕೊನೆಯ ವಾರವಾಗಿದ್ದು, ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್ ನೀಡಲಿದೆ. ಮೂಲಗಳ ಪ್ರಕಾರ ಸೀಸನ್ 1 ರ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಮನೆಯಿಂದ ಹೊರಬೀಳಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಕಾಜೋಲ್