Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಿಂದ ಬಂದ ಮೇಲೆ ಶೈನ್ ಶೆಟ್ಟಿ ಅನುಭವಿಸಿರುವ ಪೀಕಲಾಟ ಏನು ಗೊತ್ತಾ?

ಬಿಗ್ ಬಾಸ್ ನಿಂದ ಬಂದ ಮೇಲೆ ಶೈನ್ ಶೆಟ್ಟಿ ಅನುಭವಿಸಿರುವ ಪೀಕಲಾಟ ಏನು ಗೊತ್ತಾ?
ಬೆಂಗಳೂರು , ಬುಧವಾರ, 5 ಫೆಬ್ರವರಿ 2020 (10:25 IST)
ಬೆಂಗಳೂರು: ಬಿಗ್ ಬಾಸ್ ಏಳನೇ ಆವೃತ್ತಿಯ ವಿಜೇತರಾಗಿ ಮನೆಗೆ ಬಂದ ಶೈನ್ ಶೆಟ್ಟಿಗೆ ಒಂದು ಪೀಕಲಾಟ ಶುರುವಾಗಿದೆ. ಅದೇನೆಂದರೆ ಅವರ ಮೊಬೈಲ್ ಪಾಸ್ ವರ್ಡ್ ಮರೆತು ಹೋಗಿ ಈಗ ಅವರಿಗೆ ಮೊಬೈಲ್ ಬಳಸಲೂ ಕಷ್ಟವಾಗಿದೆಯಂತೆ.


ಬಿಗ್ ಬಾಸ್ ಮನೆಗೆ ಹೋದ ಬಿಗ್ ಗಿಫ್ಟ್ ಏನೆಂದರೆ ನನ್ನ ಮೊಬೈಲ್ ಪಾಸ್ ವರ್ಡ್ ಮರೆತು ಹೋಗಿದೆ. ಹೀಗಾಗಿ ಮೊಬೈಲ್ ಓಪನ್ ಮಾಡಲಾಗುತ್ತಿಲ್ಲ. ಅದನ್ನು ಓಪನ್ ಮಾಡುವ, ನೆನಪು ಮಾಡುವ ಪ್ರಯತ್ನದಲ್ಲಿ ನಾನು, ನನ್ನ ಗೆಳೆಯರೂ ಇದ್ದೇವೆ ಎಂದು ಶೈನ್ ತಮಾಷೆಯಾಗಿಯೇ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿದ್ದಷ್ಟು ದಿನ ಮೊಬೈಲ್, ಟಿವಿ ಬಳಸದೇ ಹೊರ ಜಗತ್ತಿನ ಸಂಪರ್ಕವೇ ಇಲ್ಲದೇ ಕಾಲ ಕಳೆದಿದ್ದ ಶೈನ್ ಗೆ ಈಗ ಎಷ್ಟೇ ನೆನಪು ಮಾಡಿದರೂ ಪಾಸ್ ವರ್ಡ್ ನೆನಪಾಗದೇ ಪೀಕಲಾಟವಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಕುಮಾರಸ್ವಾಮಿ ಎಂಗೇಜ್ ಮೆಂಟ್ ಗೇ ಇಷ್ಟೊಂದು ಜನಕ್ಕೆ ಸಿದ್ಧತೆ!