Select Your Language

Notifications

webdunia
webdunia
webdunia
webdunia

ಬಿಗ್ ಬಾಸ್: ಕಿಚ್ಚ ಸುದೀಪ್ ಕೊಟ್ಟ ಶಾಕ್ ಗೆ ಅತ್ತು ಕರೆದ ಮನೆ ಮಂದಿ

ಬಿಗ್ ಬಾಸ್: ಕಿಚ್ಚ ಸುದೀಪ್ ಕೊಟ್ಟ ಶಾಕ್ ಗೆ ಅತ್ತು ಕರೆದ ಮನೆ ಮಂದಿ
ಬೆಂಗಳೂರು , ಗುರುವಾರ, 26 ಡಿಸೆಂಬರ್ 2019 (08:41 IST)
ಬೆಂಗಳೂರು: ಜೋಕರ್ ವೇಷ ಧರಿಸಿ ಬಿಗ್ ಬಾಸ್ ಮನೆಯೊಳಗೆ ಬಂದವರು ಯಾರು ಎಂಬ ಕುತೂಹಲಕ್ಕೆ ಕೊನೆಗೂ ನಿನ್ನೆಯ ಸಂಚಿಕೆಯಲ್ಲಿ ಉತ್ತರ ಸಿಕ್ಕಿದೆ.


ಎಲ್ಲರೂ ಊಹಿಸಿದ ಹಾಗೇ ಜೋಕರ್ ವೇಷದಲ್ಲಿದ್ದವರು ಕಿಚ್ಚನೇ ಎಂದು ಕನ್ ಫರ್ಮ್ ಆಗಿದೆ. ಮನೆಯಿಂದ ಹೊರ ಹೋದ ಬಳಿಕ ಕಿಚ್ಚ ಜೋಕರ್ ವೇಷ ಹಾಕುವ ವಿಡಿಯೋ ಪ್ರಕಟವಾದಾಗ ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ.

ಅಯ್ಯೋ ಇಷ್ಟು ಹೊತ್ತು ನಾವು ಹೇಗೆಲ್ಲಾ ಮಾತಾಡಿದೆವು? ಮುತ್ತು ಕೊಟ್ಟೆವು? ಹೇಗೆಲ್ಲಾ ನಡೆಸಿಕೊಂಡೆವಲ್ಲಾ ಎಂದು ಮನೆ ಮಂದಿ ತಲೆ ಮೇಲೆ ಕೈ ಹೊತ್ತು ಕೂಗಾಡಿದ್ದೇ ಕೂಗಾಡಿದ್ದು. ಅಂತೂ ವಾಸುಕಿ ವೈಭವ್ ಗೆ ಹಾಡಿನ ಶಾಕ್ ಕೊಟ್ಟಿದ್ದ ಕಿಚ್ಚ ಈ ಬಾರಿ ಜೋಕರ್ ಆಗಿ ಮನೆ ಮಂದಿಗೆಲ್ಲಾ ಶಾಕ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ‘ಕಬ್ಜ’ ಸಿನಿಮಾಗೆ ಒಂದಾದ ಕುಂದಾಪುರ ಜೋಡಿ!