Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಕೊಟ್ಟ ಆ ಜಾಕೆಟ್ ಸ್ಪೆಷಲ್ ಯಾಕೆ ಗೊತ್ತಾ?

ಕಿಚ್ಚ ಸುದೀಪ್ ಗೆ ಸಲ್ಮಾನ್ ಖಾನ್ ಕೊಟ್ಟ ಆ ಜಾಕೆಟ್ ಸ್ಪೆಷಲ್ ಯಾಕೆ ಗೊತ್ತಾ?
ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (08:10 IST)
ಬೆಂಗಳೂರು: ದಬಾಂಗ್ 3 ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಮೇಲೆ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಪಕ್ಕಾ ಸಹೋದರರಂತೆ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.


ಕಿಚ್ಚ ಸುದೀಪ್ ಮತ್ತು ಸಲ್ಮಾನ್ ನಡುವೆ ಎಷ್ಟು ಆತ್ಮೀಯತೆ ಇದೆ ಎಂಬುದಕ್ಕೆ ಸಲ್ಮಾನ್ ನೀಡಿದ ಜಾಕೆಟ್ ಒಂದು ಸಾಕ್ಷಿಯಾಗಿದೆ. ಅಷ್ಟಕ್ಕೂ ಈ ಜಾಕೆಟ್ ಸ್ಪೆಷಾಲಿಟಿ ಏನು ಗೊತ್ತಾ?

ಕಿಚ್ಚನಿಗೆ ಸಲ್ಮಾನ್ ಜಾಕೆಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದು, ಆ ಜಾಕೆಟ್ ನಲ್ಲಿ ಸಲ್ಲುಮಿಯಾ ಪ್ರೀತಿಯ ನಾಯಿಯ ಚಿತ್ರವನ್ನು ಬರೆಯಲಾಗಿದೆ. ಈ ಜಾಕೆಟ್ ಕೊಡುವಾಗ ಈ ಜಾಕೆಟ್ ನ್ನು ನಾನು ಯಾರಿಗಾದರೂ ಕೊಡುವೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಭಾವುಕರಾಗಿ ಹೇಳಿದ್ದರು ಎಂದು ಸ್ವತಃ ಕಿಚ್ಚ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕಿಚ್ಚ ಆ ಜಾಕೆಟ್ ಧರಿಸಿದಾಗ ಸಲ್ಮಾನ್ ಮುತ್ತಿಕ್ಕುವ ಫೋಟೋವನ್ನೂ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವರ್ಷ ರಿಯಲ್ ಸ್ಟಾರ್ ಉಪೇಂದ್ರ ಕಬ್ಜ ಶೂಟಿಂಗ್ ಶುರು