Select Your Language

Notifications

webdunia
webdunia
webdunia
webdunia

ಅಷ್ಟಕ್ಕೂ ಬಿಗ್ ಬಾಸ್ ಮನೆಗೆ ವೇಷ ಮರೆಸಿ ಬಂದವರು ಯಾರು ಗೊತ್ತಾ?

ಬೆಂಗಳೂರು , ಬುಧವಾರ, 25 ಡಿಸೆಂಬರ್ 2019 (07:51 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ಮನೆಯ ಸದಸ್ಯರಿಗೆ ಭರ್ಜರಿ ಪಾರ್ಟಿ ಇತ್ತು. ಪಾರ್ಟಿ ಅಂತ ಮಸ್ತ್ ಮಜಾ ಮಾಡಿದ ಮನೆ ಮಂದಿಗೆ ಕೊನೆಗೆ ನಿಜಕ್ಕೂ ಬಿಗ್ ಶಾಕ್ ಕಾದಿತ್ತು.

ಮನೆಗೆ ಮುಖವಾಡ ಧರಿಸಿ ಬಂದವರೊಂದಿಗೆ ಕುಣಿದು ಕುಪ್ಪಳಿಸಿ, ತಮಗೆ ಬೇಕಾಗಿದ್ದನ್ನೆಲ್ಲಾ ಪಡೆದುಕೊಂಡ ಮನೆ ಮಂದಿಗೆ ಕೊನೆಗೆ ಬಿಗ್ ಬಾಸ್ ನಿಜಕ್ಕೂ ಶಾಕ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಮುಖವಾಡ ಧರಿಸಿ ಬಂದವರು ಯಾರು ಗೊತ್ತೇ? ಕಳೆದ ಸೀಸನ್ ನಲ್ಲೂ ಕಿಚ್ಚ ಸುದೀಪ್ ಇದೇ ರೀತಿ ಅಡುಗೆ ಮಾಡಲು ಮನೆಯೊಳಗೆ ವೇಷ ಮರೆಸಿ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ಈ ಬಾರಿಯೂ ಅವರೇ ಜೋಕರ್ ವೇಷ ಧರಿಸಿ ಬಂದಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್: ಹರೀಶ್ ರಾಜ್ ಗೆ ಮಾತ್ರ ಯಾಕೆ ಈ ಅವಕಾಶ?