Select Your Language

Notifications

webdunia
webdunia
webdunia
webdunia

ಟೋಕಿಯೋ ಒಲಿಂಪಿಕ್ಸ್: ಬೆಳಗಿನ ಪಂದ್ಯಗಳ ಫಲಿತಾಂಶಗಳು

ಟೋಕಿಯೋ ಒಲಿಂಪಿಕ್ಸ್: ಬೆಳಗಿನ ಪಂದ್ಯಗಳ ಫಲಿತಾಂಶಗಳು
ಟೋಕಿಯೋ , ಬುಧವಾರ, 28 ಜುಲೈ 2021 (08:40 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಬೆಳಗ್ಗಿನ ಪಂದ್ಯಗಳಲ್ಲಿ ಭಾರತಕ್ಕೆ ಸೋಲು-ಗೆಲುವಿನ ಮಿಶ್ರಣ ಸಿಕ್ಕಿದೆ.
Photo Courtesy: Google


ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಪಂದ್ಯದಲ್ಲಿ ಗೆದ್ದರೆ, ಆರ್ಚರಿ ಸಿಂಗಲ್ಸ್ ಎಲಿಮಿನೇಷನ್ ರೌಂಡ್ ನಲ್ಲಿ ಭಾರತ ತರುಣ್ ದೀಪ್ ರೈ 1/32 ಸುತ್ತಿನಲ್ಲಿ ಉಕ್ರೇನ್ ವಿರುದ್ಧ 6-4 ಅಂತರದ ಗೆಲುವು ಸಾಧಿಸಿದ್ದಾರೆ. ಬಳಿಕ 1/16 ಎಲಿಮಿನೇಷನ್ ರೌಂಡ್ ನಲ್ಲಿ ಇಟೆ ಶಾನಿ ವಿರುದ್ಧ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದಿದ್ದಾರೆ.

ಅತ್ತ ಮಹಿಳೆಯರ ಹಾಕಿಯಲ್ಲಿ ಬ್ರಿಟನ್ ವಿರುದ್ಧ ಭಾರತ 1-4 ಅಂತರದ ಸೋಲು ಕಂಡಿದೆ. ಇನ್ನು, ಪುರುಷರ ಲೈಟ್ ವೈಟ್ ರೋವಿಂಗ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಅರವಿಂದ್ ಲಾಲ್-ಅರ್ಜುನ್ ಸಿಂಗ್ ಸೆಮಿಫೈನಲ್ ನಲ್ಲಿ 6 ನೆಯ ಸ್ಥಾನ ಪಡೆದಿದ್ದು, ಪದಕದ ಭರವಸೆ ಕಳೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೃನಾಲ್ ಗೆ ಕೊರೊನಾ ಸೋಂಕು: ಭಾರತ- ಲಂಕಾ ಟಿ-20 ಪಂದ್ಯ ಮುಂದೂಡಿಕೆ