Select Your Language

Notifications

webdunia
webdunia
webdunia
webdunia

ಟೋಕಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಗೆ ಲೊವಿನಾ ಲಗ್ಗೆ: ಪದಕಕ್ಕೆ ಒಂದೇ ಹೆಜ್ಜೆ ಬಾಕಿ!

Tokyo Olympics
bengalluru , ಮಂಗಳವಾರ, 27 ಜುಲೈ 2021 (14:35 IST)

ಭಾರತದ ಮಹಿಳಾ ಬಾಕ್ಸರ್ ಲೊವಿನಾ ಬೊರ್ಗೊಯಿನ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪದಕಕ್ಕೆ ಕೇವಲ ಒಂದು ಹೆಜ್ಜೆ ಹಿಂದೆ ಇದ್ದಾರೆ.

23 ವರ್ಷದ ಅಸ್ಸಾಂನ ಯುವ ಬಾಕ್ಸರ್ ಲೊವಿನಾ ಬೊರ್ಗೊಯಿನ್ ಮಂಗಳವಾರ ನಡೆದ 64ರಿಂದ 69 ಕೆಜಿ ವಿಭಾಗದ ವಾಲ್ಟರ್ ವೇಟ್ ವಿಭಾಗದಲ್ಲಿ ಜರ್ಮನಿಯ ನಾದಿನ್ ಬೊರ್ಗೊಯಿಮ್ ಅವರನ್ನು 3-2 ಸೆಟ್ ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಲೊವಿನಾ ಕ್ವಾರ್ಟರ್ ಫೈನಲ್ ನಲ್ಲಿ ಜಯ ಸಾಧಿಸಿದ

ಭಾರತಕ್ಕೆ ಕನಿಷ್ಠ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಬಿಜೆಪಿ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಪ್ರಕಟ?